ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿಸಳ್ ಹಾಪ್ಚಾ 80: ಧಾರವಾಡದಲ್ಲಿ ಜೈಭೀಮ ಹೆಜ್ಜೆ

Last Updated 14 ಏಪ್ರಿಲ್ 2022, 2:38 IST
ಅಕ್ಷರ ಗಾತ್ರ

90 ವರ್ಷಗಳ ಹಿಂದೆ ಡಾ.ಬಿ.ಆರ್‌. ಅಂಬೇಡ್ಕರ್‌ ಧಾರವಾಡದಲ್ಲಿ ಒಂದು ಹಾಸ್ಟೆಲ್‌ ಫಾರ್‌ ಡಿಪ್ರೆಸ್ಡ್‌ ಎಂದು ದಮನಿತ ಸಮುದಾಯದ ಮಕ್ಕಳಿಗಾಗಿ ವಸತಿ ನಿಲಯ ಆರಂಭಿಸಿದರು. ಈ ವಸತಿನಿಲಯ ಆರಂಭಿಸುವುದಕ್ಕೂ ಭೀಮಾ ಕೋರೆಗಾಂವ್‌ ಯುದ್ಧಕ್ಕೂ ನೇರ ಸಂಬಂಧವಿದೆ. ಅಷ್ಟೇ ಅಲ್ಲ, ಇಲ್ಲಿಯ ಮಕ್ಕಳ ಅನ್ನಕ್ಕಾಗಿ ರಮಾಬಾಯಿ ಅವರು ತಮ್ಮ ದಾಗಿನ ಮಾರಿ, ಉಣಬಡಿಸಿದರು. ಅಂಬೇಡ್ಕರ್‌ ದಂಪತಿ ವಾಸವಾಗಿದ್ದು, ಆ ವಸತಿನಿಲಯ ನೆಲೆನಿಲ್ಲುವಂತೆ ಮಾಡಿದರು. ವಿವರ ಈ ವಾರದ ಮಿಸಳ್‌ ಹಾಪ್ಚಾದಲ್ಲಿ...

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ.
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ.
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ.
ಟ್ವಿಟರ್‌ನಲ್ಲಿ ಫಾಲೋ ಮಾಡಿ.
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT