ಯಕ್ಷಗಾನದ ಮಹಿಷಾಸುರ ಪಾತ್ರಧಾರಿ, ಮಂದಾರ್ತಿ ಮೇಳದ ಈಶ್ವರ ಗೌಡ ಹೃದಯಾಘಾತದಿಂದ ನಿಧನ
Yakshagana: ಮಂದಾರ್ತಿ ಮೇಳದ ಬಣ್ಣದ ವೇಷಧಾರಿ ಈಶ್ವರ ಗೌಡ ಅವರು ಬುಧವಾರ ರಾತ್ರಿ ಯಕ್ಷಗಾನದಲ್ಲಿ ಮಹಿಷಾಸುರ ಪಾತ್ರ ನಿರ್ವಹಿಸಿದ ಬಳಿಕ ಚೌಕಿಯಲ್ಲಿ ಹೃದಯಾಘಾತದಿಂದ ನಿಧನರಾದರು.Last Updated 20 ನವೆಂಬರ್ 2025, 7:25 IST