ರಾಣೆಬೆನ್ನೂರು | SSLC ಪರೀಕ್ಷೆ ನೋಂದಣಿಗೆ ಕ್ರಮವಹಿಸಿ: ಶಿಕ್ಷಣಾಧಿಕಾರಿ ಮೀರಾ
‘2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಳ್ಳುವಂತೆ ಮುಖ್ಯ ಶಿಕ್ಷಕರು ಕ್ರಮ ವಹಿಸಬೇಕು’ ಜಿಲ್ಲಾ ಉಪನಿರ್ದೇಶಕರ ಕಚೇರಿ ಶಿಕ್ಷಣಾಧಿಕಾರಿ ಮೀರಾ ಹೇಳಿದರು.
Last Updated 16 ಅಕ್ಟೋಬರ್ 2025, 4:19 IST