ಭಾನುವಾರ, 15 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಕಲಬುರಗಿ

ADVERTISEMENT

ಕಲಬುರಗಿ | ಪೊಲೀಸ್‌ ಕಣ್ಗಾವಲಿನಲ್ಲಿ 14 ಜನರಿಂದ ಶಿವಲಿಂಗಕ್ಕೆ ಪೂಜೆ

Aland Mahashivaratri: ಲಾಡ್ಲೆ ಮಶಾಕ್‌ ದರ್ಗಾ ಆವರಣದ ರಾಘವ ಚೈತನ್ಯ ಶಿವಲಿಂಗಕ್ಕೆ ಹೈಕೋರ್ಟ್ ಅನುಮತಿಯಿಂದ 14 ಮಂದಿ ಪೊಲೀಸ್ ಭದ್ರತೆಯಲ್ಲಿ ಪೂಜೆ ಸಲ್ಲಿಸಿದರು.
Last Updated 15 ಫೆಬ್ರುವರಿ 2026, 19:06 IST
ಕಲಬುರಗಿ | ಪೊಲೀಸ್‌ ಕಣ್ಗಾವಲಿನಲ್ಲಿ 14 ಜನರಿಂದ ಶಿವಲಿಂಗಕ್ಕೆ ಪೂಜೆ

ಬಹಮನಿ ಕೋಟೆಯಲ್ಲಿ ಪೂಜೆಗೆ ಯತ್ನ; ದಿವ್ಯಾ ಹಾಗರಗಿ ಸೇರಿ ಹಲವರ ಬಂಧನ, ಬಿಡುಗಡೆ

Kalaburagi News: ಬಹಮನಿ ಕೋಟೆಯ ಸ್ವಯಂಭು ಸೋಮೇಶ್ವರ ಮಂದಿರದಲ್ಲಿ ಶಿವರಾತ್ರಿ ಪೂಜೆಗೆ ಯತ್ನಿಸಿದ ದಿವ್ಯಾ ಹಾಗರಗಿ ಸೇರಿದಂತೆ ಹಲವರನ್ನು ಪೊಲೀಸರು ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಿದರು.
Last Updated 15 ಫೆಬ್ರುವರಿ 2026, 11:01 IST
ಬಹಮನಿ ಕೋಟೆಯಲ್ಲಿ ಪೂಜೆಗೆ ಯತ್ನ; ದಿವ್ಯಾ ಹಾಗರಗಿ ಸೇರಿ ಹಲವರ ಬಂಧನ, ಬಿಡುಗಡೆ

ಮಹಾಶಿವರಾತ್ರಿ ವಿಶೇಷ ಪೂಜೆಗೆ 14 ಜನರಿಗೆ ಅನುಮತಿ: ಆಳಂದದಲ್ಲಿ ಪೊಲೀಸ್ ಕಟ್ಟೆಚ್ಚರ

Aland Darga Shivalinga Puja: ಆಳಂದದ ಲಾಡ್ಲೆ ಮಶಾಕ್‌ ದರ್ಗಾ ಆವರಣದ ಶಿವಲಿಂಗಕ್ಕೆ ಮಹಾಶಿವರಾತ್ರಿ ಪೂಜೆ ಸಲ್ಲಿಸಲು ಹೈಕೋರ್ಟ್ 14 ಜನರಿಗೆ ಅನುಮತಿ ನೀಡಿದೆ. ಪಟ್ಟಣದಲ್ಲಿ 900ಕ್ಕೂ ಹೆಚ್ಚು ಪೊಲೀಸರಿಂದ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.
Last Updated 15 ಫೆಬ್ರುವರಿ 2026, 4:13 IST
ಮಹಾಶಿವರಾತ್ರಿ ವಿಶೇಷ ಪೂಜೆಗೆ 14 ಜನರಿಗೆ ಅನುಮತಿ: ಆಳಂದದಲ್ಲಿ ಪೊಲೀಸ್ ಕಟ್ಟೆಚ್ಚರ

ಐನಾಪುರ ಸುತ್ತಲೂ ಲಘು ಭೂ ಕಂಪನ: ಭೂಮಿಯಿಂದ ಭಾರಿ ಸದ್ದು 

Ainapur Tremor Report: ಚಿಂಚೋಳಿ ತಾಲ್ಲೂಕಿನ ಐನಾಪುರ ಸುತ್ತಮುತ್ತ ಶನಿವಾರ ಸಂಜೆ ಲಘು ಭೂಕಂಪ ಅನುಭವವಾಗಿ, ಭೂಮಿಯಿಂದ ಭಾರಿ ಸದ್ದು ಕೇಳಿದುದಾಗಿ ಸ್ಥಳೀಯರು ತಿಳಿಸಿದ್ದಾರೆ.
Last Updated 15 ಫೆಬ್ರುವರಿ 2026, 4:13 IST
ಐನಾಪುರ ಸುತ್ತಲೂ ಲಘು ಭೂ ಕಂಪನ: ಭೂಮಿಯಿಂದ ಭಾರಿ ಸದ್ದು 

ಪರಮೇಶ್ವರನ ಉತ್ಸವವೇ ಮಹಾಶಿವರಾತ್ರಿ: ರಾಜಯೋಗಿನಿ ವಿಜಯಾ

Brahma Kumaris Event: ಕಲಬುರಗಿಯಲ್ಲಿ ನಡೆದ ವ್ಯಸನಮುಕ್ತ ಭಾರತ ಅಭಿಯಾನದಲ್ಲಿ ರಾಜಯೋಗಿನಿ ವಿಜಯಾ ಮಹಾಶಿವರಾತ್ರಿಯ ಸಂದೇಶದೊಂದಿಗೆ ಸಮಾಜದಲ್ಲಿ ವ್ಯಸನ ಮುಕ್ತಿಗೆ ಮಠಗಳ ಪಾತ್ರ ಮಹತ್ವದ್ದೆಂದು ಹೇಳಿದರು.
Last Updated 15 ಫೆಬ್ರುವರಿ 2026, 4:13 IST
ಪರಮೇಶ್ವರನ ಉತ್ಸವವೇ ಮಹಾಶಿವರಾತ್ರಿ: ರಾಜಯೋಗಿನಿ ವಿಜಯಾ

ಕಲಬುರಗಿ: ಸಂತ ಸೇವಾಲಾಲ ಜಯಂತಿ ಇಂದು

Sevalal Maharaj Jayanti: ಕಲಬುರಗಿ: ಸಂತ ಸೇವಾಲಾಲ ಮಹಾರಾಜರ 287ನೇ ಜಯಂತಿ ಅಂಗವಾಗಿ ಫೆ.15ರಂದು ಮೆರವಣಿಗೆ ಹಾಗೂ ಜಿಲ್ಲಾಡಳಿತದಿಂದ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬಂಜಾರ ಸಾಂಸ್ಕೃತಿಕ ಉತ್ಸವವನ್ನು ಫೆ.16ಕ್ಕೆ ಮುಂದೂಡಲಾಗಿದೆ.
Last Updated 15 ಫೆಬ್ರುವರಿ 2026, 4:13 IST
ಕಲಬುರಗಿ: ಸಂತ ಸೇವಾಲಾಲ ಜಯಂತಿ ಇಂದು

ಆಳಂದ: ಆರ್‌.ಕೆ.ಪಾಟೀಲ ಜನ್ಮದಿನದ ಪ್ರಯುಕ್ತ ಫೆ.17ಕ್ಕೆ ಉಚಿತ ತಪಾಸಣೆ ಶಿಬಿರ

Aland Medical Camp: ಆಳಂದದಲ್ಲಿ ಆರ್‌.ಕೆ.ಪಾಟೀಲ ಜನ್ಮದಿನದ ಅಂಗವಾಗಿ ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರ ಆಯೋಜಿಸಿ ವಿವಿಧ ಕಾಯಿಲೆಗಳಿಗೆ ತಪಾಸಣೆ ಮತ್ತು ಚಿಕಿತ್ಸೆ ನೀಡಲಾಗುತ್ತದೆ.
Last Updated 15 ಫೆಬ್ರುವರಿ 2026, 4:13 IST
ಆಳಂದ: ಆರ್‌.ಕೆ.ಪಾಟೀಲ ಜನ್ಮದಿನದ ಪ್ರಯುಕ್ತ ಫೆ.17ಕ್ಕೆ ಉಚಿತ ತಪಾಸಣೆ ಶಿಬಿರ
ADVERTISEMENT

ಕಲಬುರಗಿ: ಸ್ನೇಹಿತನ ಕೊಂದ ಆರೋಪಿ ಬಂಧನ

Kalaburagi Crime News: ಸೂಪರ್ ಮಾರ್ಕೆಟ್‌ನಲ್ಲಿ ಸ್ನೇಹಿತನನ್ನು ಚಾಕುವಿನಿಂದ ಕೊಂದ ಆರೋಪಿಯನ್ನು ಬ್ರಹ್ಮಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ; ಗ್ಯಾಸ್ ಸಿಲಿಂಡರ್ ಅಕ್ರಮ ಸಂಗ್ರಹ ಪ್ರಕರಣವೂ ಬೆಳಕಿಗೆ ಬಂದಿದೆ.
Last Updated 15 ಫೆಬ್ರುವರಿ 2026, 4:13 IST
ಕಲಬುರಗಿ: ಸ್ನೇಹಿತನ ಕೊಂದ ಆರೋಪಿ ಬಂಧನ

ಕಲಬುರಗಿ ಜಿಲ್ಲೆಯಲ್ಲಿ ವರದಿಯಾದ ಅಪರಾಧ ಸುದ್ದಿಗಳಿವು..

Kalaburagi News: ಕಲಬುರಗಿ ಸೂಪರ್ ಮಾರ್ಕೆಟ್‌ನಲ್ಲಿ ಶರಣಬಸಪ್ಪ ಗೌಳಿ ಎಂಬುವವರ ಭೀಕರ ಕೊಲೆ ನಡೆದಿದೆ. ಇತ್ತ ನಿವೃತ್ತ ಎಎಸ್‌ಐ ಮನೆಯಲ್ಲಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು ಮತ್ತು ಪಡಿತರ ಅಕ್ಕಿ ಜಪ್ತಿ ಸೇರಿದಂತೆ ಜಿಲ್ಲೆಯ ಪ್ರಮುಖ ಅಪರಾಧ ಸುದ್ದಿಗಳಿವು.
Last Updated 14 ಫೆಬ್ರುವರಿ 2026, 8:08 IST
ಕಲಬುರಗಿ ಜಿಲ್ಲೆಯಲ್ಲಿ ವರದಿಯಾದ ಅಪರಾಧ ಸುದ್ದಿಗಳಿವು..

ದ್ವಿತೀಯ ಪಿಯುಸಿ ಪರೀಕ್ಷೆ: ಕಲಬುರಗಿ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿ

Kalaburagi PUC Exams: ಫೆ.28ರಿಂದ ಮಾರ್ಚ್‌ 17ರವರೆಗೆ ಜಿಲ್ಲೆಯ 51 ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ 200 ಮೀಟರ್‌ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್‌ ಆದೇಶಿಸಿದ್ದಾರೆ.
Last Updated 14 ಫೆಬ್ರುವರಿ 2026, 8:08 IST
ದ್ವಿತೀಯ ಪಿಯುಸಿ ಪರೀಕ್ಷೆ: ಕಲಬುರಗಿ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿ
ADVERTISEMENT
ADVERTISEMENT
ADVERTISEMENT