ವಿಜಯಪುರ: ಹಿಂದೂಸ್ಥಾನಿ ಗಾಯಕ ಸಂಜೀವ ಜಹಾಗೀರದಾರ ಇನ್ನಿಲ್ಲ
Hindustani Singer Death: ಪ್ರಸಿದ್ಧ ಹಿಂದೂಸ್ಥಾನಿ ಗಾಯಕ ಸಂಜೀವ ಜಹಾಗೀರದಾರ ಅವರು ಪುಣೆಯಲ್ಲಿ ನಿಧನರಾಗಿದ್ದು, ಸಂಗೀತ ಲೋಕಕ್ಕೆ ದೊಡ್ಡ ನಷ್ಟವಾಗಿದೆ. ಅವರಿಗೆ ಪತ್ನಿ, ಪುತ್ರ ಮತ್ತು ಪುತ್ರಿ ಇದ್ದಾರೆ.Last Updated 21 ಅಕ್ಟೋಬರ್ 2025, 23:22 IST