ವಿಜಯಪುರ: ಕಿತ್ತೂರ ಸೈನಿಕ ಶಾಲೆಯ ಪ್ರವೇಶಕ್ಕೆ ನಡೆದ ಪರೀಕ್ಷೆಯಲ್ಲಿ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ 95 ವಿದ್ಯಾರ್ಥಿನಿಯರು ಆಯ್ಕೆಯಾಗಿದ್ದಾರೆ.

ಸಿಂಚನಾ ಪಡಶೆಟ್ಟಿ, ಸುಕೃತಾ ಮಂಕಣಿ, ಸಂಸ್ಕೃತಿ ಬಾಬಾನಗರ, ಸನ್ನಿಧಿ ಎಚ್ಚರಸ್ವಾಮಿಮಠ, ಸ್ಪೂರ್ತಿ ಮಸಳಿ, ಬೃಂದಾಪೂಜಾರಿ, ಡಿ. ಭಕ್ತಿ, ಶ್ರಾವಣಿ ಮಸೂತಿ, ಅಪೂರ್ವಾರಾಠೋಡ, ಸಿಂಚನಾ ಪಾಟೀಲ, ಶ್ರೀನಿಧಿ ಝಳಕಿ, ಕ್ರಿಪಾನಿಧಿ ವೈದ್ಯಾ, ವೇದಾದಂಡಣ್ಣವರ, ವಚನಾ ಬಿರಾದಾರ, ರಶ್ಮೀ ಕಗ್ಗೋಡ, ಸಮನ್ವಿ ಕರಿಗಾರ, ಆದ್ಯಾ ಚೌಗಲೆ, ಶ್ರಾವಣಿ ಮುಂದಿನಮನಿ, ಸುಶ್ಮಿತಾ ಕರಿಹೊಳಿ, ಸಮಂತಾ ಹುಲಸಾಡ ಸೇರಿದಂತೆ 95 ವಿದ್ಯಾರ್ಥಿನಿಯರು ಉತ್ತಮ ಅಂಕಗಳನ್ನು ಪಡೆದು ಅತ್ತ್ಯುತ್ತಮ ಸಾಧನೆ ಮಾಡಿದ್ದಾರೆ.

‘ನಮ್ಮಲ್ಲಿರುವ ಉತ್ತಮ ಗುಣಮಟ್ಟದ ಶಿಕ್ಷಣ ಹಾಗೂ ತರಬೇತಿ ಹೊಂದಿದ ನುರಿತ ಶಿಕ್ಷಕ ಬಳಗ ನಿರಂತರ ಶ್ರಮದಿಂದ ಉತ್ತಮ ಫಲಿತಾಂಶ ನೀಡುವಲ್ಲಿ ಯಶಸ್ವಿಯಾಗುತ್ತಿದ್ದಾರೆ’ ಎಂದು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಸವರಾಜ ಕೌಲಗಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.