ಮಂಗಳವಾರ, ಮೇ 17, 2022
29 °C

ಮಿಸಳ್‌ ಹಾಪ್ಚಾ 18 | ಜಾತ್ರಿ ಇಲ್ಲದಾಗ..

ಬನದ ಹುಣ್ಣಿವಿಗೆ ಬನಶಂಕರಿ ಜಾತ್ರಿ, ಯಲ್ಲಮ್ಮನ ಜಾತ್ರಿ, ಉಳವಿ ಚೆನ್ನಬಸವೇಶ್ವರ ಜಾತ್ರಿ ಶುರು ಆಗ್ತಾವ. ಇಲ್ಲಿಂದ ಯುಗಾದಿತನಾನೂ ಜಾತ್ರಿಗಳ ಸಾಲಿರ್ತದ. ಇಂಥ ಮೇಳದಾಗ ಕಾಣಿಸಿಕೊಳ್ಳುವ ಗಾರುಡಿ ಗೊಂಬೆ ಕಲಾವಿದರ ಖರೇಖರೇ ಜೀವನ ಹೆಂಗದ ಗೊತ್ತದಯೇನು ನಿಮಗ? ಕೋವಿಡ್‌ನಿಂದಾಗಿ ಜಾತ್ರಿ ರದ್ದಾಗ್ಯಾವ. ಗೊಂಬಿ ಬಿಸಲುಣ್ಣಾಕತಾವ. ಈ ಸಲದ ಮಿಸಳ್‌ ಹಾಪ್ಚಾದಾಗ ಈ ಗೊಂಬೆಯಾಡಿಸುವವರ ಪಾಡು ಐತಿ ಹಾಡು ಐತಿ.. #Prajavani #PrajavaniNews ಮತ್ತಷ್ಟು ವಿಡಿಯೊಗಳಿಗಾಗಿ: Youtube.com/Prajavani ತಾಜಾ ಸುದ್ದಿಗಳಿಗಾಗಿ: Prajavani.net ನೋಡಿ ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ: Facebook.com/Prajavani.net ಟ್ವಿಟರ್‌ನಲ್ಲಿ ಫಾಲೋ ಮಾಡಿ: Twitter.com/Prajavani ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947