ಭಾನುವಾರ, ಅಕ್ಟೋಬರ್ 24, 2021
28 °C

ಪ್ರಜಾವಾಣಿ ಸಿನಿ ಮಾತು: ಗರಿಗೆದರಿದ ಸ್ಯಾಂಡಲ್‌ವುಡ್ ಚಟುವಟಿಕೆ

ಲಾಕ್‌ಡೌನ್ ಬಳಿಕ ಸ್ಯಾಂಡಲ್‌ವುಡ್ ಸಿನಿಮಾ ಚಟುವಟಿಕೆಗಳು ಗರಿಗೆದರಿದ್ದು, ಸ್ಯಾಂಡಲ್‌ವುಡ್ ಸ್ಟಾರ್ಸ್ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ವಿಜಯ್‌ ರಾಘವೇಂದ್ರ ನಟನೆಯ ’ಕದ್ದಚಿತ್ರ’, ಡಾರ್ಲಿಂಗ್‌ ಕೃಷ್ಣ ನಟನೆಯ ‘ಲವ್‌ ಮಿ ಆರ್‌ ಹೇಟ್‌ ಮಿ‘, ರವಿಶಂಕರ್‌ ನಟನೆಯ ‘ಬಯಲುಸೀಮೆ‘ ಸೇರಿದಂತೆ ಹತ್ತಾರು ಸಿನಿಮಾಗಳು ಸೆಟ್ಟೇರಿದ್ದು, ಮತ್ತೊಂದಿಷ್ಟು ಸಿನಿಮಾಗಳು ರಿಲೀಸ್ ಹಂತಕ್ಕೆ ಬಂದು ನಿಂತಿವೆ. ಇವೆಲ್ಲದರ ಸಂಪೂರ್ಣ ಮಾಹಿತಿ ಈ ವಾರದ ಪ್ರಜಾವಾಣಿ ಸಿನಿಮಾತಿನಲ್ಲಿ. ಚಂದನವನದ ಸುದ್ದಿಗಳಿಗಾಗಿ ವೀಕ್ಷಿಸಿ ‘ಸಿನಿಮಾತು‘

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...