ಒಂದೇದಿನ ಮಾರ್ಕ್, 45 ಸಿನಿಮಾ ಬಿಡುಗಡೆ: ಕ್ರಿಸ್ಮಸ್ಗೆ ಸೂಪರ್ಸ್ಟಾರ್ಗಳ ಹಂಗಾಮ
Mark Movie Release: ನಾಳೆ (ಡಿಸೆಂಬರ್ 25) ಒಂದೇ ದಿನ ಕನ್ನಡ ಸೂಪರ್ ಸ್ಟಾರ್ಗಳ ಸಿನಿಮಾ ತೆರೆಗೆ ಬರುತ್ತಿದೆ. ಕಿಚ್ಚ ಸುದೀಪ್ ನಟನೆಯ ‘ಮಾರ್ಕ್’ ಸಿನಿಮಾ, ಹಾಗೂ ಶಿವರಾಜ್ಕುಮಾರ್, ಉಪೇಂದ್ರ ಹಾಗೂ ರಾಜ್ ಬಿ.ಶೆಟ್ಟಿ ಜೊತೆಯಾಗಿ ಕಾಣಿಸಿಕೊಳ್ಳಲಿರುವ ‘45’ ಸಿನಿಮಾ ತೆರೆಗೆ ಬರುತ್ತಿವೆ.Last Updated 24 ಡಿಸೆಂಬರ್ 2025, 10:00 IST