Sandalwood: ರುಕ್ಮಿಣಿ ನಟನೆಯ ‘ಮದರಾಸಿ’ ಸೇರಿದಂತೆ ಏಳು ಸಿನಿಮಾಗಳು ಇಂದು ತೆರೆಗೆ
Sandalwood Releases: ಚಂದನವನದಲ್ಲಿ ಸೆಪ್ಟೆಂಬರ್ 5ರಂದು ಏಳು ಸಿನಿಮಾಗಳು ತೆರೆಕಾಣುತ್ತಿದ್ದು, ‘ಮದರಾಸಿ’, ‘ಏಳುಮಲೆ’, ‘ನಾನು ಮತ್ತು ಗುಂಡ 2’, ‘31 ಡೇಸ್’, ‘ಓಂ ಶಿವಂ’, ‘ಕುಡ್ಲ ನಮ್ದು ಊರು’, ‘ನಮೋ ವೆಂಕಟೇಶ’ ಚಿತ್ರಗಳು ಸೇರಿವೆLast Updated 4 ಸೆಪ್ಟೆಂಬರ್ 2025, 23:30 IST