ಸೋಮವಾರ, ಜುಲೈ 4, 2022
21 °C

Watch: ರಾಜಕೀಯ ರಸಪ್ರಸಂಗ 9 | ಸಿದ್ದರಾಮಯ್ಯಗೆ ಔಷಧ ಕೊಟ್ರು ಇಬ್ರಾಹಿಂ

ಸಿದ್ದರಾಮಯ್ಯ ಅವರ ಅತ್ಯಾಪ್ತ ಮಿತ್ರರ ಗುಂಪಿನಲ್ಲಿ ಒಬ್ಬರಾಗಿರುವ ಸಿ.ಎಂ. ಇಬ್ರಾಹಿಂ ಮಾತಿನಲ್ಲಿ ಬಲು ನಿಪುಣರು. ಸ್ವಾರಸ್ಯಕರ ಮಾತುಗಳಿಗೆ ಹೆಸರುವಾಸಿ. ಮುಖ್ಯಮಂತ್ರಿಯಾಗುವ ಮುನ್ನ ಸಿದ್ದರಾಮಯ್ಯ ಮತ್ತು ಇಬ್ರಾಹಿಂ ಒಡನಾಟ ಚೆನ್ನಾಗಿಯೇ ಇತ್ತು. ಆದರೆ, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಲು ಕಾಂಗ್ರೆಸ್‌ನಲ್ಲಿ ಗೆದ್ದಿದ್ದ 122 ಶಾಸಕರಿಗಿಂತ ಇಬ್ರಾಹಿಂ ಕೊಡುತ್ತಿದ್ದ ಔಷಧವೇ ಕಾರಣವಂತೆ. ಅದೇನು ಎಂಬುದನ್ನು ಇಬ್ರಾಹಿಂ ಅವರು ವರ್ಣರಂಜಿತವಾಗಿ ವಿವರಿಸುತ್ತಾರೆ. ಅದು ಏನು ಎಂದು ತಿಳಿಯಲು ಈ ವಾರದ ರಾಜಕೀಯ ರಸಪ್ರಸಂಗ ನೋಡಿ.

ಮತ್ತಷ್ಟು ವಿಡಿಯೊಗಳಿಗಾಗಿ: Youtube.com/Prajavani

ತಾಜಾ ಸುದ್ದಿಗಳಿಗಾಗಿ: Prajavani.net ನೋಡಿ

ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ: Facebook.com/Prajavani.net

ಟ್ವಿಟರ್‌ನಲ್ಲಿ ಫಾಲೋ ಮಾಡಿ: Twitter.com/Prajavani

ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947