ಬುಧವಾರ, ಅಕ್ಟೋಬರ್ 21, 2020
26 °C

Video: ಕುಂಭದ್ರೋಣ ಮಳೆಗೆ ‌ನಲುಗಿದ ಕಲ್ಯಾಣ ನಾಡು

ಕಲಬುರ್ಗಿ ನಗರ ಹಾಗೂ ಜಿಲ್ಲೆಯಲ್ಲಿ ಮಂಗಳವಾರ ರಾತ್ರಿಯಿಂದ ಬುಧವಾರ ‌ಬೆಳಿಗ್ಗೆಯ ವರೆಗೆ ಸುರಿದ ಧಾರಾಕಾರ ಮಳೆ ಜನಜೀವನ ಅಸ್ತವ್ಯಸ್ತಗೊಳಿಸಿದೆ. ನದಿ, ಹಳ್ಳಗಳು ಉಕ್ಕಿ ಹರಿಯುತ್ತಿದ್ದು,‌ ಹಲವಾರು ಕೆರೆಗಳು ಒಡೆದಿವೆ. ಕೆಲ ಗ್ರಾಮಗಳಲ್ಲಿ ನೀರು ನುಗ್ಗಿದ್ದರಿಂದ ಜನ ಭಯಭೀತರಾಗಿ ಸುರಕ್ಷಿತ ಸ್ಥಳಕ್ಕೆ ಧಾವಿಸಿದರು. ಕಲಬುರ್ಗಿ ನಗರದಲ್ಲಂತೂ ಎಲ್ಲಿ ನೋಡಿದರೂ ನೀರೇ ನೀರು...
ಸುದ್ದಿ ವಿವರ: https://www.prajavani.net/karnataka-news/heavy-rains-in-karnataka-kalabu...