ಸೋಮವಾರ, ಮೇ 23, 2022
30 °C

ಮೈಸೂರಿನಲ್ಲಿ ಭಾರಿ ಮಳೆ: ಕಾಲುವೆಯಂತಾದ ರಸ್ತೆಗಳು

ಮೈಸೂರು: ನಗರದಲ್ಲಿ ಭಾನುವಾರ ಮಧ್ಯಾಹ್ನ ಭಾರಿ ಮಳೆ ಸುರಿದಿದೆ. ಸುಮಾರು 1 ಗಂಟೆ ಕಾಲ ಸುರಿದ ಧಾರಾಕಾರ ಮಳೆಗೆ ಪ್ರಮುಖ ರಸ್ತೆಗಳಲ್ಲಿ ನೀರು ಕಾಲುವೆಯಂತೆ ಹರಿಯಿತು.

ಸುದ್ದಿಗಾಗಿ: ಮೈಸೂರಿನಲ್ಲಿ ಭಾರಿ ಮಳೆ: ರಸ್ತೆಗಳಲ್ಲಿ ಕಾಲುವೆಯಂತೆ ಹರಿದ ನೀರು