ಕಾರಿನ ಸ್ಟೆಪ್ನಿಯಲ್ಲಿ ₹2.30 ಕೋಟಿ ಪತ್ತೆ

ಸೋಮವಾರ, ಮೇ 20, 2019
31 °C

ಕಾರಿನ ಸ್ಟೆಪ್ನಿಯಲ್ಲಿ ₹2.30 ಕೋಟಿ ಪತ್ತೆ

ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಹೊರಟಿದ್ದ ಕಾರಿನ ಸ್ಟೆಪ್ನಿಯಲ್ಲಿ ₹ 2.3 ಕೋಟಿ ಪತ್ತೆಯಾಗಿದೆ. ಸದ್ಯ ವಶಕ್ಕೆ ಪಡೆದಿರುವ ಐ.ಟಿ ಅಧಿಕಾರಿಗಳು ಹಣ ಯಾರಿಗೆ ಸೇರಿದ್ದು ಎಂಬುದನ್ನು ಬಹಿರಂಗಪಡಿಸಿಲ್ಲ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry