ಶುಕ್ರವಾರ, ಏಪ್ರಿಲ್ 23, 2021
31 °C

VIDEO: ಮಾಘ ಪೂರ್ಣಿಮ: ಹರಿದ್ವಾರ, ಪ್ರಯಾಗ್‌ರಾಜ್‌ನಲ್ಲಿ ಭಕ್ತರಿಂದ ಪುಣ್ಯ ಸ್ನಾನ

ಹರಿದ್ವಾರ: ಇಂದು ದೇಶದಾದ್ಯಂತ ಮಾಘ ಪೂರ್ಣಿಮ ಸಂಭ್ರಮ. ಈ ಸಂದರ್ಭದಲ್ಲಿ ಸಾವಿರಾರು ಭಕ್ತರು ಉತ್ತರಾಖಂಡದ ಹರಿದ್ವಾರ ಮತ್ತು ಪ್ರಯಾಗ್ ರಾಜ್‌ನಲ್ಲಿ ಪುಣ್ಯ ಸ್ನನ ಮಾಡಿದರು. ಆರತಿ ಬೆಳಗಿ ಭಕ್ತಿ ಸಮರ್ಪಿಸಿದರು.