ಭಾರತ–ಆಸ್ಟ್ರೇಲಿಯಾ ಪಂದ್ಯದ ಚುಟುಕು ನೋಟ

ಬುಧವಾರ, ಜೂನ್ 26, 2019
29 °C

ಭಾರತ–ಆಸ್ಟ್ರೇಲಿಯಾ ಪಂದ್ಯದ ಚುಟುಕು ನೋಟ

ದ ಓವಲ್ ಕ್ರೀಡಾಂಗಣದಲ್ಲಿ ಭಾನುವಾರ ಮೊದಲು ಬ್ಯಾಟಿಂಗ್‌ ನಡೆಸಿ ಟೀಂ ಇಂಡಿಯಾ ಕಾಂಗರೂಗಳ ಗೆಲುವಿಗೆ 353 ರನ್‌ ಗುರಿ ನೀಡಿತು. ಭಾರತದ ಸವಾಲಿನ ಮೊತ್ತ ಎದುರಿಸಿದ ಆಸ್ಟ್ರೇಲಿಯಾ ಮೊದಲಿಗೆ ತಾಳ್ಮೆಯ ಆಟ, ನಂತರದಲ್ಲಿ ಬಿರುಸಿನ ಹೊಡೆತಗಳಿಗೆ ಮುಂದಾದರೂ ಗೆಲುವು ಸಿಗಲಿಲ್ಲ. ಭಾರತ 36 ರನ್‌ ಗಳಿಂದ ಜಯ ಸಾಧಿಸಿತು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry