ಮಂಗಳವಾರ, 15 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

world cup cricket 2019

ADVERTISEMENT

ಇಂಗ್ಲೆಂಡ್‌ ಕ್ರಿಕೆಟ್‌ ಅಂಗಳದಲ್ಲಿ ಮೋದಿ!

ಜೂನ್‌ 13ರಂದು ಭಾರತ–ನ್ಯೂಜಿಲೆಂಡ್‌ ನಡುವಣ ವಿಶ್ವಕಪ್‌ ಟೂರ್ನಿಯ ಕ್ರಿಕೆಟ್‌ ಪಂದ್ಯ ಮಳೆಯಿಂದಾಗಿ ರದ್ದಾಯಿತು. ನಾಟಿಂಗಂನ ಟ್ರೆಂಟ್‌ಬ್ರಿಜ್‌ ಅಂಗಳದಲ್ಲಿ ಭಾರತ ತಂಡವನ್ನು ಪ್ರೋತ್ಸಾಹಿಸಲು ಬಂದಿದ್ದ ಕ್ರಿಕೆಟ್‌ ಪ್ರಿಯರ ಪೈಕಿ ಪ್ರಧಾನಿ ನರೇಂದ್ರ ಮೋದಿ ಅವರ ಅಭಿಮಾನಿಗಳೂ ಸಹ ಕಾಣಿಸಿಕೊಂಡರು. ಮೋದಿ ಮುಖವಾಡಗಳನ್ನು ಧರಿಸಿ ಗ್ಯಾಲರಿಯಲ್ಲಿ ಸಂಭ್ರಮಿಸಿದರು. ಬಲಿಷ್ಠ ತಂಡಗಳ ನಡುವಿನ ಪಂದ್ಯ ವೀಕ್ಷಣೆಗಾಗಿ ಕಾದು ಕಾದು ಅಭಿಮಾನಿಗಳು ಬೇಸರಿಸಿದರು; ಕೊನೆಗೆ ಪಂದ್ಯ ರದ್ದು ಪಡಿಸಲಾಯಿತು.ಸುದ್ದಿ ವಿವರ:ನಿಲ್ಲಲಿಲ್ಲ ಮಳೆ, ನಡೆಯಲಿಲ್ಲ ಆಟ– ಕೊಚ್ಚಿ ಹೋದ ಕ್ರಿಕೆಟ್‌!
Last Updated 29 ಅಕ್ಟೋಬರ್ 2020, 7:44 IST
ಇಂಗ್ಲೆಂಡ್‌ ಕ್ರಿಕೆಟ್‌ ಅಂಗಳದಲ್ಲಿ ಮೋದಿ!
err

ಅಂಗವಿಕಲರ ವಿಶ್ವಕಪ್‌ ಕ್ರಿಕೆಟ್‌: ಭಾರತ ಚಾಂಪಿಯನ್‌

ಅಂತಿಮ ಹಣಾಹಣಿಯಲ್ಲಿ ಆತಿಥೇಯ ಇಂಗ್ಲೆಂಡ್‌ ತಂಡವನ್ನು ಮಣಿಸಿದ ಭಾರತ ತಂಡ ಅಂಗವಿಕಲರ ಚೊಚ್ಚಲ ಟಿ–20 ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಚಾಂಪಿಯನ್‌ ಆಗಿದೆ.
Last Updated 14 ಆಗಸ್ಟ್ 2019, 13:48 IST
ಅಂಗವಿಕಲರ ವಿಶ್ವಕಪ್‌ ಕ್ರಿಕೆಟ್‌: ಭಾರತ ಚಾಂಪಿಯನ್‌

ವಿಶ್ವಕಪ್‌ ಕ್ರಿಕೆಟ್‌ನಲ್ಲಿ ಹರಿದ ಶತಕಗಳು

ಸಾಮಾನ್ಯವಾಗಿ ಇಂಗ್ಲೆಂಡ್‌ನ ವಾತಾವರಣದಲ್ಲಿ ಮಧ್ಯಮ, ನಿಧಾನಗತಿಯ ಬೌಲರ್‌ಗಳು ಯಶಸ್ಸು ಪಡೆಯುತ್ತಾರೆ. ಈ ಬಾರಿ ಬ್ಯಾಟ್ಸ್‌ಮನ್‌ಗಳೂ ಗಮನಾರ್ಹ ಯಶಸ್ಸು ಕಂಡರು. ರೌಂಡ್‌ರಾಬಿನ್‌ ಲೀಗ್‌ನಲ್ಲಿ ಹಲವು ಶತಕಗಳು ದಾಖಲಾದವು.
Last Updated 21 ಜುಲೈ 2019, 19:30 IST
ವಿಶ್ವಕಪ್‌ ಕ್ರಿಕೆಟ್‌ನಲ್ಲಿ ಹರಿದ ಶತಕಗಳು

’ಮಕ್ಕಳೇ, ಕ್ರೀಡೆ ಆಯ್ಕೆ ಮಾಡಿಕೊಳ್ಳಬೇಡಿ’ – ನ್ಯೂಜಿಲೆಂಡ್‌ ತಂಡದ ನೀಶಮ್‌ ಸಲಹೆ!

ವಿಶ್ವಕಪ್‌ ಕ್ರಿಕೆಟ್‌
Last Updated 15 ಜುಲೈ 2019, 13:57 IST
’ಮಕ್ಕಳೇ, ಕ್ರೀಡೆ ಆಯ್ಕೆ ಮಾಡಿಕೊಳ್ಳಬೇಡಿ’ – ನ್ಯೂಜಿಲೆಂಡ್‌ ತಂಡದ ನೀಶಮ್‌ ಸಲಹೆ!

ವಿಶ್ವ ಕ್ರಿಕೆಟ್‌ ರಂಗದ ಹೊಸ ಚಾಂಪಿಯನ್ನರು

ಜುಲೈ 14ರಂದು ನಡೆದ ವಿಶ್ವಕಪ್‌ ಕ್ರಿಕೆಟ್ ಟೂರ್ನಿಯ ಫೈನಲ್‌ ಹಣಾಹಣಿಯಲ್ಲಿ ಇಂಗ್ಲೆಂಡ್‌ ಸಾಧಿಸಿತು. ಇದೇ ಮೊದಲ ಬಾರಿಗೆ ಚಾಂಪಿಯನ್ನರಾದ ಇಂಗ್ಲೆಂಡ್‌ ಸಂಭ್ರಮದಲ್ಲಿ ತೇಲಿತು...ಸುದ್ದಿ ವಿವರ:ವಿಶ್ವಕಪ್‌ಗೆ ಇಂಗ್ಲೆಂಡ್ ಹೊಸ ರಾಜ
Last Updated 15 ಜುಲೈ 2019, 9:20 IST
ವಿಶ್ವ ಕ್ರಿಕೆಟ್‌ ರಂಗದ ಹೊಸ ಚಾಂಪಿಯನ್ನರು
err

ಕ್ರಿಕೆಟ್ ಕಾಶಿಯಲ್ಲಿ ಗೆದ್ದ 'ಕ್ರಿಕೆಟ್'; ಇಂಗ್ಲೆಂಡ್ ಮಡಿಲಿಗೆ ಮೊದಲ ವಿಶ್ವಕಪ್

ನಾಯಕ ಇಯಾನ್‌ ಮಾರ್ಗನ್ ಸಹ ನಿರೀಕ್ಷೆ ಹುಸಿಗೊಳಿಸಿದರು. 22 ಎಸೆತಗಳಲ್ಲಿ 9 ರನ್‌ ಗಳಿಸಿದ್ದ ಅವರು ಜಿಮ್ಮಿ ನೀಶಮ್‌ ಓವರ್‌ನಲ್ಲಿ ವಿಕೆಟ್‌ ಒಪ್ಪಿಸಿದರು.
Last Updated 14 ಜುಲೈ 2019, 20:12 IST
ಕ್ರಿಕೆಟ್ ಕಾಶಿಯಲ್ಲಿ ಗೆದ್ದ 'ಕ್ರಿಕೆಟ್'; ಇಂಗ್ಲೆಂಡ್ ಮಡಿಲಿಗೆ ಮೊದಲ ವಿಶ್ವಕಪ್

ಫೈನಲ್‌: ಕಿವೀಸ್‌ ಪಡೆಗೆ ವೋಕ್ಸ್‌, ಪ್ಲಂಕೆಟ್‌ ಕಾಟ; ಇಂಗ್ಲೆಂಡ್‌ಗೆ ಗುರಿ @ 242

ವಿಶ್ವಕಪ್‌ ಕ್ರಿಕೆಟ್‌
Last Updated 14 ಜುಲೈ 2019, 15:43 IST
ಫೈನಲ್‌: ಕಿವೀಸ್‌ ಪಡೆಗೆ ವೋಕ್ಸ್‌, ಪ್ಲಂಕೆಟ್‌ ಕಾಟ; ಇಂಗ್ಲೆಂಡ್‌ಗೆ ಗುರಿ @ 242
ADVERTISEMENT

ಮಹೇಲ ಜಯವರ್ಧನೆಯ 12 ವರ್ಷ ಹಿಂದಿನ ದಾಖಲೆ ಮುರಿದ ಕೇನ್‌ ವಿಲಿಯಮ್ಸನ್

ವಿಶ್ವಕಪ್‌ ಕ್ರಿಕೆಟ್‌
Last Updated 14 ಜುಲೈ 2019, 15:01 IST
ಮಹೇಲ ಜಯವರ್ಧನೆಯ 12 ವರ್ಷ ಹಿಂದಿನ ದಾಖಲೆ ಮುರಿದ ಕೇನ್‌ ವಿಲಿಯಮ್ಸನ್

ಧೋನಿ ಔಟಾದಾಗ ಕಣ್ಣೀರಿಟ್ಟ ಛಾಯಾಗ್ರಾಹಕ; ರವಿಶಾಸ್ತ್ರಿ ಕಾಲಿನ ಬಳಿ ಮದ್ಯ ಬಾಟಲಿ!

ನ್ಯೂಜಿಲೆಂಡ್ ವಿರುದ್ಧ ನಡೆದ ವಿಶ್ವಕಪ್ ಸೆಮಿ ಫೈನಲ್ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ಔಟಾದಾಗ ಛಾಯಾಗ್ರಾಹಕ ಕಣ್ಣೀರಿಡುತ್ತಿರುವುದು ಎಂಬ ಬರಹದೊಂದಿಗೆ ಶೇರ್ ಆಗಿರುವ ಚಿತ್ರಕ್ಕೂ ಕ್ರಿಕೆಟ್‌ ಪಂದ್ಯಕ್ಕೂ ಯಾವುದೇ ಸಂಬಂಧವಿಲ್ಲ.
Last Updated 14 ಜುಲೈ 2019, 13:06 IST
ಧೋನಿ ಔಟಾದಾಗ ಕಣ್ಣೀರಿಟ್ಟ ಛಾಯಾಗ್ರಾಹಕ; ರವಿಶಾಸ್ತ್ರಿ ಕಾಲಿನ ಬಳಿ ಮದ್ಯ ಬಾಟಲಿ!

ಟೀಂ ಇಂಡಿಯಾ ವ್ಯವಸ್ಥಾಪಕ ತಂಡದ ವಿರುದ್ಧ ಯುವರಾಜ್ ಸಿಂಗ್ ಗರಂ

ರಾಯುಡು ಬಗ್ಗೆ ವ್ಯವಸ್ಥಾಪಕ ತಂಡ ನಡೆದುಕೊಂಡ ರೀತಿ ನನಗೆ ಬೇಸರ ತಂದಿದೆ. ಅವರು ವಿಶ್ವಕಪ್ ತಂಡದಲ್ಲಿರಬೇಕಿತ್ತು. ನ್ಯೂಜಿಲೆಂಡ್ ತಂಡದ ವಿರುದ್ಧ ಅವರು ಚೆನ್ನಾಗಿ ಆಡಿದ್ದರೂ ಮೂರು ನಾಲ್ಕು ಇನ್ನಿಂಗ್ಸ್‌ನಲ್ಲಿ ಅವರು ಕಳಪೆ...
Last Updated 14 ಜುಲೈ 2019, 10:55 IST
ಟೀಂ ಇಂಡಿಯಾ ವ್ಯವಸ್ಥಾಪಕ ತಂಡದ ವಿರುದ್ಧ ಯುವರಾಜ್ ಸಿಂಗ್ ಗರಂ
ADVERTISEMENT
ADVERTISEMENT
ADVERTISEMENT