ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಇಂಗ್ಲೆಂಡ್‌ ಕ್ರಿಕೆಟ್‌ ಅಂಗಳದಲ್ಲಿ ಮೋದಿ!

ಜೂನ್‌ 13ರಂದು ಭಾರತ–ನ್ಯೂಜಿಲೆಂಡ್‌ ನಡುವಣ ವಿಶ್ವಕಪ್‌ ಟೂರ್ನಿಯ ಕ್ರಿಕೆಟ್‌ ಪಂದ್ಯ ಮಳೆಯಿಂದಾಗಿ ರದ್ದಾಯಿತು. ನಾಟಿಂಗಂನ ಟ್ರೆಂಟ್‌ಬ್ರಿಜ್‌ ಅಂಗಳದಲ್ಲಿ ಭಾರತ ತಂಡವನ್ನು ಪ್ರೋತ್ಸಾಹಿಸಲು ಬಂದಿದ್ದ ಕ್ರಿಕೆಟ್‌ ಪ್ರಿಯರ ಪೈಕಿ ಪ್ರಧಾನಿ ನರೇಂದ್ರ ಮೋದಿ ಅವರ ಅಭಿಮಾನಿಗಳೂ ಸಹ ಕಾಣಿಸಿಕೊಂಡರು. ಮೋದಿ ಮುಖವಾಡಗಳನ್ನು ಧರಿಸಿ ಗ್ಯಾಲರಿಯಲ್ಲಿ ಸಂಭ್ರಮಿಸಿದರು. ಬಲಿಷ್ಠ ತಂಡಗಳ ನಡುವಿನ ಪಂದ್ಯ ವೀಕ್ಷಣೆಗಾಗಿ ಕಾದು ಕಾದು ಅಭಿಮಾನಿಗಳು ಬೇಸರಿಸಿದರು; ಕೊನೆಗೆ ಪಂದ್ಯ ರದ್ದು ಪಡಿಸಲಾಯಿತು.ಸುದ್ದಿ ವಿವರ:ನಿಲ್ಲಲಿಲ್ಲ ಮಳೆ, ನಡೆಯಲಿಲ್ಲ ಆಟ– ಕೊಚ್ಚಿ ಹೋದ ಕ್ರಿಕೆಟ್‌!
Published : 13 ಜೂನ್ 2019, 15:56 IST
ಫಾಲೋ ಮಾಡಿ
Comments
ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT