ಭಾನುವಾರ, ಮೇ 16, 2021
22 °C

VIDEO: ಏರ್ ಶೋ ಪೂರ್ವಾಭ್ಯಾಸ: ಆಗಸದಲ್ಲಿ ಲೋಹದ ಹಕ್ಕಿಗಳ ಕಲರವ

ಬೆಂಗಳೂರು: ನಾಳೆಯಿಂದ 3 ದಿನಗಳ ಕಾಲ ಯಲಹಂಕ ವಾಯುನೆಲೆಯಲ್ಲಿ ಏರ್ ಶೋ ನಡೆಯಲಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಏರ್ ಶೋಗೆ ಚಾಲನೆ ನೀಡಲಿದ್ದಾರೆ. ಇದಕ್ಕೂ ಮುನ್ನ ನಡೆದ ವಿಮಾನಗಳ ಪೂರ್ವಾಭ್ಯಾಸ ಗಮನ ಸೆಳೆಯುತ್ತಿದೆ.