Video | ವೋಟರ್ ಲಿಸ್ಟ್ನಲ್ಲಿ ನಿಮ್ಮ ಹೆಸರು ಇಲ್ವಾ?
ವಿಧಾನಸಭೆ ಚುನಾವಣೆ ಕೆಲವೇ ತಿಂಗಳುಗಳು ಇರುವಾಗ್ಲೇ ರಾಜ್ಯದಲ್ಲಿ ವೋಟರ್ ಐಡಿ ಹಗರಣ ಮತ್ತೆ ಬೆಳಕಿಗೆ ಬಂದಿದೆ.
ಚಿಲುಮೆ ಸಂಸ್ಥೆಯ ವೋಟರ್ ಐಡಿ ಹಗರಣ ಯಾವಾಗ ಬಯಲಿಗೆ ಬಂತೋ, ಬೆಂಗಳೂರಿನ ಬಹುತೇಕ ಮತದಾರರು, ವೋಟರ್ ಲಿಸ್ಟ್ನಲ್ಲಿ ನಮ್ಮ ಹೆಸರು ಇದೆಯೋ, ಇಲ್ಲವೋ ಎಂಬುದನ್ನು ಪರೀಕ್ಷಿಸತೊಡಗಿದ್ದಾರೆ.ಬಹುತೇಕರ ಹೆಸರು ಮತದಾರರ ಪಟ್ಟಿಯಿಂದ ಕಾಣೆಯಾಗಿದೆ. ಈ ಸಂದರ್ಭದಲ್ಲಿ ಏನು ಮಾಡಬೇಕು, ಯಾರನ್ನು ಕೇಳಬೇಕು, ಯಾರನ್ನು ಸಂಪರ್ಕಿಸಬೇಕು ಎಂಬ ಮಾಹಿತಿ ಈ ವಿಡಿಯೊದಲ್ಲಿ.