ಶನಿವಾರ, ಡಿಸೆಂಬರ್ 4, 2021
24 °C

ನೋಡಿ | ಶುರುವಾಯ್ತು ಸ್ಕೂಲ್: 20 ತಿಂಗಳುಗಳ‌ ನಂತರ ಶಾಲೆಗಳಲ್ಲಿ ಚಿಣ್ಣರ ಚಿಲಿಪಿಲಿ

ರಾಜ್ಯದಾದ್ಯಂತ 1ರಿಂದ 5ನೇ ತರಗತಿಗಳು ಪುನರಾರಂಭವಾಗಿವೆ. 20 ತಿಂಗಳುಗಳ‌ ನಂತರ ಶಾಲೆಗಳಲ್ಲಿ ಚಿಣ್ಣರ ಚಿಲಿಪಿಲಿ ಕೇಳಿಸುತ್ತಿದೆ. ಹೇಗಿತ್ತು ಗೊತ್ತಾ ಮೊದಲ ದಿನದ ಶಾಲಾ ಸಂಭ್ರಮ...

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...