ಉತ್ತರ ಕನ್ನಡ: ಮಾತಿನ ಮೆರವಣಿಗೆಯಲ್ಲಿ ಗೆದ್ದ ‘ಅನಂತಕುಮಾರ್ ಹೆಗಡೆ’

ಮಂಗಳವಾರ, ಜೂನ್ 18, 2019
31 °C

ಉತ್ತರ ಕನ್ನಡ: ಮಾತಿನ ಮೆರವಣಿಗೆಯಲ್ಲಿ ಗೆದ್ದ ‘ಅನಂತಕುಮಾರ್ ಹೆಗಡೆ’

ನೆತ್ತಿಸುಡುವ ಬಿಸಿಲನ್ನು ಮೀರಿದ ಪ್ರಖರ ಹಿಂದುತ್ವದ ಗಾಳಿ ಹಾಗೂ ಮೋದಿ ಅಲೆಯಲ್ಲಿರುವ ಉತ್ತರ ಕನ್ನಡ ಕ್ಷೇತ್ರದಲ್ಲಿ ಮಾತಿನ ಮೆರವಣಿಗೆ ವಿಜೃಂಭಿಸಿತ್ತು. ಅಂತಿಮವಾಗಿ ಮೈತ್ರಿ ಅಭ್ಯರ್ಥಿ ಆನಂದ ಅಸ್ನೋಟಿಕರ್ ವಿರುದ್ಧ ಬಿಜೆಪಿ ಅಭ್ಯರ್ಥಿ ಅನಂತಕುಮಾರ್ ಹೆಗಡೆ ಗೆಲುವಿನ ನಗೆ ಬೀರಿದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry