ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Anant Kumar Hegde

ADVERTISEMENT

ಲೋಕಸಭೆ ಚುನಾವಣೆ: ಉಗ್ರ ಹಿಂದುತ್ವ ಪ್ರತಿಪಾದಕರಿಗಿಲ್ಲ ಬಿಜೆಪಿ ಟಿಕೆಟ್‌

ನಾಲ್ಕು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪ್ರಕಟಿಸಿದ ಕಮಲ ಪಾಳಯ *ಚಿತ್ರದುರ್ಗ ಬಾಕಿ
Last Updated 24 ಮಾರ್ಚ್ 2024, 16:33 IST
ಲೋಕಸಭೆ ಚುನಾವಣೆ: ಉಗ್ರ ಹಿಂದುತ್ವ ಪ್ರತಿಪಾದಕರಿಗಿಲ್ಲ ಬಿಜೆಪಿ ಟಿಕೆಟ್‌

ಪುನರಾಯ್ಕೆಯಾಗುತ್ತಿರುವ ರಾಜ್ಯದ 6 ಸಂಸದರ ಆಸ್ತಿ ಹಲವು ಪಟ್ಟು ಜಿಗಿತ!

ನಾಲ್ಕು ಅವಧಿಗೆ ಪುನರಾಯ್ಕೆಗೊಂಡ 23 ಸಂಸದರ ಆಸ್ತಿ ವಿಶ್ಲೇಷಿಸಿದ ಎಡಿಆರ್
Last Updated 23 ಫೆಬ್ರುವರಿ 2024, 0:06 IST
ಪುನರಾಯ್ಕೆಯಾಗುತ್ತಿರುವ ರಾಜ್ಯದ 6 ಸಂಸದರ ಆಸ್ತಿ ಹಲವು ಪಟ್ಟು ಜಿಗಿತ!

ಅನಂತಕುಮಾರ್ ವಿರುದ್ಧ ಶಿಸ್ತುಕ್ರಮಕ್ಕೆ ಆಗ್ರಹ: ಗಡುವು ನೀಡಿದ ಹೋರಾಟಗಾರರ ಸಮಿತಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಏಕವಚನ ಬಳಸಿ ಟೀಕಿಸಿದ್ದ ಉತ್ತರ ಕನ್ನಡ ಸಂಸದ ಅನಂತಕುಮಾರ್‌ ಹೆಗಡೆ ವಿರುದ್ಧ ಎಂಟು ದಿನಗಳ ಒಳಗಾಗಿ ಬಿಜೆಪಿ ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ಹಿರಿಯ ಕನ್ನಡಪರ ಹೋರಾಟಗಾರರ ಸಮಿತಿ ಅಧ್ಯಕ್ಷ ತಲಕಾಡು ಚಿಕ್ಕರಂಗೇಗೌಡ ಹೇಳಿದರು.
Last Updated 23 ಜನವರಿ 2024, 15:53 IST
ಅನಂತಕುಮಾರ್ ವಿರುದ್ಧ ಶಿಸ್ತುಕ್ರಮಕ್ಕೆ ಆಗ್ರಹ: ಗಡುವು ನೀಡಿದ ಹೋರಾಟಗಾರರ ಸಮಿತಿ

ಪಕ್ಷಕ್ಕಾಗಿ ಒಂದಾಗಿ, ಪ್ರಧಾನಿ ಮೋದಿ ಕೈ ಬಲಪಡಿಸಿ: ಸಂಸದ ಅನಂತಕುಮಾರ ಹೆಗಡೆ

‘ಮೂರನೇ ಬಾರಿಯೂ ದೇಶದಲ್ಲಿ ನರೇಂದ್ರ ಮೋದಿ ಅವರ ಸರ್ಕಾರ ಆಡಳಿತಕ್ಕೆ ಬರಬೇಕು. ಅಧಿಕಾರದ ಹಪಾಹಪಿಗಾಗಿ ಈ ಮಾತು ಹೇಳುತ್ತಿಲ್ಲ. ದೇಶದ, ಹಿಂದೂತ್ವದ ದೃಷ್ಟಿಯಿಂದ ಮೋದಿಯವರ ಆಡಳಿತ ಬೇಕು’ ಎಂದು ಸಂಸದ ಅನಂತಕುಮಾರ ಹೆಗಡೆ ಹೇಳಿದರು.
Last Updated 21 ಜನವರಿ 2024, 13:51 IST
ಪಕ್ಷಕ್ಕಾಗಿ ಒಂದಾಗಿ, ಪ್ರಧಾನಿ ಮೋದಿ ಕೈ ಬಲಪಡಿಸಿ: ಸಂಸದ ಅನಂತಕುಮಾರ ಹೆಗಡೆ

ಸಂಸದ ಅನಂತ ಕುಮಾರ್ ಹೆಗಡೆ ಬಿಜೆಪಿಯೊಳಗಿರುವ ಹುಚ್ಚ– ತಂಗಡಗಿ

‘ಸಂಸದ ಅನಂತ ಕುಮಾರ್ ಹೆಗಡೆ ಬಿಜೆಪಿಯೊಳಗಿರುವ ಹುಚ್ಚ. ಆತನಿಗೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರು ಚಿಕಿತ್ಸೆ ಕೊಡಿಸಲಿ. ಇಲ್ಲದಿದ್ದರೆ ನಾವು ಕೊಡಿಸುತ್ತೇವೆ’ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಹೇಳಿದರು.
Last Updated 18 ಜನವರಿ 2024, 15:18 IST
ಸಂಸದ ಅನಂತ ಕುಮಾರ್ ಹೆಗಡೆ ಬಿಜೆಪಿಯೊಳಗಿರುವ ಹುಚ್ಚ– ತಂಗಡಗಿ

ಮೊದಲು ಮನುಷ್ಯತ್ವ ಇರಬೇಕು: ಸಂಸದ ಹೆಗಡೆಗೆ ಸಿದ್ದರಾಮಯ್ಯ ತಿರುಗೇಟು

ಸಂಸ್ಕೃತಿ ಎಂದರೆ ಮನುಷ್ಯತ್ವ. ಮೊದಲು ಮನುಷ್ಯತ್ವ ಇರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಸದ ಅನಂತಕುಮಾರ್ ಹೆಗಡೆ ಅವರನ್ನುದ್ದೇಶಿಸಿ ಹೇಳಿದ್ದಾರೆ.
Last Updated 15 ಜನವರಿ 2024, 10:03 IST
ಮೊದಲು ಮನುಷ್ಯತ್ವ ಇರಬೇಕು: ಸಂಸದ ಹೆಗಡೆಗೆ ಸಿದ್ದರಾಮಯ್ಯ ತಿರುಗೇಟು

ಲೋಕಸಭಾ ಚುನಾವಣೆ: ಬಿಜೆಪಿ ‘ಕಟ್ಟಾಳು‘ಗಳ ಸ್ಪರ್ಧೆಗೆ ಪಕ್ಷದ ಪ್ರಮುಖರ ಅಪಸ್ವರ!

ಕ್ಲಸ್ಟರ್‌ವಾರು ಸಭೆ
Last Updated 11 ಜನವರಿ 2024, 20:16 IST
ಲೋಕಸಭಾ ಚುನಾವಣೆ: ಬಿಜೆಪಿ ‘ಕಟ್ಟಾಳು‘ಗಳ ಸ್ಪರ್ಧೆಗೆ ಪಕ್ಷದ ಪ್ರಮುಖರ ಅಪಸ್ವರ!
ADVERTISEMENT

ವಿವಾದಿತ ಜಾಹೀರಾತು: ನಟ ಅಮೀರ್ ಖಾನ್ ವಿರುದ್ಧ ಅನಂತಕುಮಾರ ಹೆಗಡೆ ಕಿಡಿ

ಹಿಂದೂಗಳ ಭಾವನೆಗೆ ಧಕ್ಕೆ ತರುವ ಜಾಹೀರಾತಿನಲ್ಲಿ ನಟಿಸಿರುವ ಬಾಲಿವುಡ್ ನಟ ಅಮೀರ್ ಖಾನ್ ವಿರುದ್ಧ ಉತ್ತರ ಕನ್ನಡ ಸಂಸದ ಅನಂತಕುಮಾರ ಹೆಗಡೆ ಕಿಡಿಕಾರಿದ್ದಾರೆ.
Last Updated 20 ಅಕ್ಟೋಬರ್ 2021, 15:41 IST
ವಿವಾದಿತ ಜಾಹೀರಾತು: ನಟ ಅಮೀರ್ ಖಾನ್ ವಿರುದ್ಧ ಅನಂತಕುಮಾರ ಹೆಗಡೆ ಕಿಡಿ

‘ವಿರೋಧ ಪಕ್ಷಗಳದ್ದು ಭಯೋತ್ಪಾದಕರ ಪರ ನಿಲುವು’

‘ಭಯೋತ್ಪಾದನೆ ನಿಗ್ರಹದ ಸಂಬಂಧ ಕೇಂದ್ರ ಸರ್ಕಾರ ಮಸೂದೆ ಮಂಡಿಸುವಾಗ ಚರ್ಚೆಯಲ್ಲಿ ಕಾಂಗ್ರೆಸ್ ಹಾಗೂ ಅದರ ಸಹಪಕ್ಷಗಳು ಭಾಗವಹಿಸದಿರುವುದು ಅವು ಭಯೋತ್ಪಾದಕರ ಪರವಾದ ನಿಲುವು ಹೊಂದಿವೆ ಎಂಬುದನ್ನು ಸ್ಪಷ್ಟಪಡಿಸಿದೆ’ ಎಂದು ಉತ್ತರ ಕನ್ನಡ ಸಂಸದ ಅನಂತಕುಮಾರ ಹೆಗಡೆ ಟೀಕಿಸಿದ್ದಾರೆ.
Last Updated 11 ಆಗಸ್ಟ್ 2021, 3:39 IST
‘ವಿರೋಧ ಪಕ್ಷಗಳದ್ದು ಭಯೋತ್ಪಾದಕರ ಪರ ನಿಲುವು’

ಅಂಬೇಡ್ಕರ್‌ ಕಂಡರೆ ಮನುವಾದಿ ಬಿಜೆಪಿಗೆ ಅಸೂಯೆ, ದ್ವೇಷವಿದೆ: ಕಾಂಗ್ರೆಸ್‌ ಟೀಕೆ

‘ಡಾ.ಬಿ.ಆರ್‌.ಅಂಬೇಡ್ಕರ್‌ ಅವರನ್ನು ಕಂಡರೆ ಮನುವಾದಿ ಬಿಜೆಪಿಗೆ ಅವ್ಯಕ್ತ ಅಸೂಯೆ ಮತ್ತು ದ್ವೇಷವಿದೆ’ ಎಂದು ಕಾಂಗ್ರೆಸ್‌ ಟೀಕಿಸಿದೆ.
Last Updated 14 ಏಪ್ರಿಲ್ 2021, 14:46 IST
ಅಂಬೇಡ್ಕರ್‌ ಕಂಡರೆ ಮನುವಾದಿ ಬಿಜೆಪಿಗೆ ಅಸೂಯೆ, ದ್ವೇಷವಿದೆ: ಕಾಂಗ್ರೆಸ್‌ ಟೀಕೆ
ADVERTISEMENT
ADVERTISEMENT
ADVERTISEMENT