ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Uttara Kannada Lok Sabha

ADVERTISEMENT

ಉತ್ತರ ಕನ್ನಡ ಲೋಕಸಭಾ ಕ್ಷೇತ್ರ: ಕಾಗೇರಿ ಪರ ಪ್ರಚಾರಕ್ಕೆ ಬಾರದ ಹೆಗಡೆ, ಹೆಬ್ಬಾರ್‌

ಕೊನೆಗಾಣದ ಶೀತಲ ಸಮರ
Last Updated 11 ಏಪ್ರಿಲ್ 2024, 23:30 IST
ಉತ್ತರ ಕನ್ನಡ ಲೋಕಸಭಾ ಕ್ಷೇತ್ರ: ಕಾಗೇರಿ ಪರ ಪ್ರಚಾರಕ್ಕೆ ಬಾರದ ಹೆಗಡೆ, ಹೆಬ್ಬಾರ್‌

ಲೋಕಸಭೆ ಚುನಾವಣೆ ನಂತರ ಕಾಂಗ್ರೆಸ್‌ ಸರ್ಕಾರ ಪತನ: ಯತ್ನಾಳ

ಬಿಜೆಪಿ ಬೂತ್ ಮುಖ್ಯಸ್ಥರ ಸಭೆ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿಕೆ
Last Updated 4 ಏಪ್ರಿಲ್ 2024, 14:13 IST
ಲೋಕಸಭೆ ಚುನಾವಣೆ ನಂತರ ಕಾಂಗ್ರೆಸ್‌ ಸರ್ಕಾರ ಪತನ: ಯತ್ನಾಳ

ಲೋಕಸಭೆ ಚುನಾವಣೆ | ಮೀನುಗಾರರ ಸಮಸ್ಯೆಗೆ ಧ್ವನಿಯಾಗುವೆ: ಅಂಜಲಿ ನಿಂಬಾಳ್ಕರ್

‘ಜಿಲ್ಲೆಯ ಮೀನುಗಾರರು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳ ಬಗ್ಗೆ ಸಂಸತ್‍ನಲ್ಲಿ ಧ್ವನಿ ಎತ್ತಲಾಗುವುದು. ಅದಕ್ಕಾಗಿ ಲೋಕಸಭೆ ಚುನಾವಣೆಯಲ್ಲಿ ಗೆಲ್ಲಿಸಿ ಅವಕಾಶ ಮಾಡಿಕೊಡಿ’ ಎಂದು ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಹೇಳಿದರು.
Last Updated 4 ಏಪ್ರಿಲ್ 2024, 14:11 IST
ಲೋಕಸಭೆ ಚುನಾವಣೆ | ಮೀನುಗಾರರ ಸಮಸ್ಯೆಗೆ ಧ್ವನಿಯಾಗುವೆ: ಅಂಜಲಿ ನಿಂಬಾಳ್ಕರ್

ಲೋಕಸಭೆ ಚುನಾವಣೆ 2024 | ಕೈ, ಕಮಲಕ್ಕೆ ಮತಬ್ಯಾಂಕ್ ಉಳಿಸಿಕೊಳ್ಳುವ ಸವಾಲು

ವಿಧಾನಸಭೆ ಚುನಾವಣೆ: ಮತ ಗಳಿಕೆಯಲ್ಲಿ ಬಿಜೆಪಿ, ಶಾಸಕರಲ್ಲಿ ಕಾಂಗ್ರೆಸ್ ಮೇಲುಗೈ
Last Updated 4 ಏಪ್ರಿಲ್ 2024, 6:08 IST
ಲೋಕಸಭೆ ಚುನಾವಣೆ 2024 | ಕೈ, ಕಮಲಕ್ಕೆ ಮತಬ್ಯಾಂಕ್ ಉಳಿಸಿಕೊಳ್ಳುವ ಸವಾಲು

ಶಿರಸಿ: ಕಾಂಗ್ರೆಸ್ ಸೇರಲು ಶಾಸಕ ಶಿವರಾಮ ಹೆಬ್ಬಾರ್ ಪುತ್ರ, ಬೆಂಬಲಿಗರು ಸಿದ್ಧ!

ಕಾಂಗ್ರೆಸ್ ಸೇರ್ಪಡೆ ಸಂಬಂಧ ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಬೆಂಬಲಿಗರ ಜತೆ ಮಂಗಳವಾರ ನಗರದ ಕೆಡಿಸಿಸಿ ಬ್ಯಾಂಕ್ ವಿಶ್ರಾಂತಿ ಗೃಹದಲ್ಲಿ ಆಂತರಿಕ ಸಭೆ ನಡೆಸಿದರು.
Last Updated 2 ಏಪ್ರಿಲ್ 2024, 9:32 IST
ಶಿರಸಿ: ಕಾಂಗ್ರೆಸ್ ಸೇರಲು ಶಾಸಕ ಶಿವರಾಮ ಹೆಬ್ಬಾರ್ ಪುತ್ರ, ಬೆಂಬಲಿಗರು ಸಿದ್ಧ!

‘ಗ್ಯಾರಂಟಿ’ ಯೋಜನೆ ಅಡ್ಡ ಪರಿಣಾಮ ಮುಚ್ಚಲು ಕಾಂಗ್ರೆಸ್ ತಂತ್ರ: ದತ್ತಾತ್ರಿ

‘ಗ್ಯಾರಂಟಿ ಯೋಜನೆಗಳ ಅಡ್ಡ ಪರಿಣಾಮ ಮತದಾರರಿಗೆ ತಿಳಿಯದಂತೆ ಮಾಡಲು ಕಾಂಗ್ರೆಸ್, ಬಿಜೆಪಿಯ ಮೇಲೆ ಅನಗತ್ಯ ಅಪಪ್ರಚಾರದಲ್ಲಿ ತೊಡಗಿದೆ’ ಎಂದು ಬಿಜೆಪಿ ರಾಜ್ಯ ಪ್ರಕೋಷ್ಠಗಳ ಸಂಯೋಜಕ ದತ್ತಾತ್ರಿ ಎಸ್. ಹೇಳಿದರು.
Last Updated 1 ಏಪ್ರಿಲ್ 2024, 13:28 IST
‘ಗ್ಯಾರಂಟಿ’ ಯೋಜನೆ ಅಡ್ಡ ಪರಿಣಾಮ ಮುಚ್ಚಲು ಕಾಂಗ್ರೆಸ್ ತಂತ್ರ: ದತ್ತಾತ್ರಿ

'ಇರುವುದಾದರೆ ಸರಿಯಾಗಿ ಇರಿ, ಇಲ್ಲ ಹೊರಡಿ'; ಶಾಸಕ ಹೆಬ್ಬಾರಗೆ ಕುಟುಕಿದ ರೂಪಾಲಿ

'ಬೇಕಾದಾಗ ಬರುವುದು, ಬೇಡ ಅನಿಸಿದಾಗ ಬಿಟ್ಟುಕೊಂಡು ಹೋಗುವವರನ್ನು ನೋಡಿದರೆ ತುಂಬಾ ಬೇಸರವಾಗುತ್ತದೆ. ಸರಿಯಾಗಿ ಇರುವವರು ಇರಲಿ. ಇಲ್ಲಾ ಅಂದರೆ ಹೊರಡಲಿ'
Last Updated 27 ಮಾರ್ಚ್ 2024, 7:58 IST
'ಇರುವುದಾದರೆ ಸರಿಯಾಗಿ ಇರಿ, ಇಲ್ಲ ಹೊರಡಿ'; ಶಾಸಕ ಹೆಬ್ಬಾರಗೆ ಕುಟುಕಿದ ರೂಪಾಲಿ
ADVERTISEMENT

ಬಿಜೆಪಿ ಪಕ್ಷ ಕಟ್ಟಿ ಬೆಳೆಸಿದವರು ಈಗ ಮನೆಗೆ: ಡಿಸಿಎಂ ಡಿ.ಕೆ. ಶಿವಕುಮಾರ್ ಟೀಕೆ

ಬಿಜೆಪಿಯಲ್ಲಿ ಈಗ ಸಿದ್ದಾಂತಕ್ಕೆ ಬೆಲೆಯಿಲ್ಲ. ಪಕ್ಷ ಕಟ್ಟಿ, ಬೆಳೆಸಿ, ಪಕ್ಷಕ್ಕಾಗಿ ದುಡಿದವರು ಈಗ ಮನೆಯಲ್ಲಿದ್ದಾರೆ. ಪಕ್ಷಕ್ಕೆ ಅವರು ಬೇಕಾಗಿಲ್ಲ. ಸಿದ್ದಾಂತ ಇಲ್ಲದ ಹೊರಗಿನಿಂದ ಬಂದವರೇ ಈಗ ಬಿಜೆಪಿಯಲ್ಲಿ ಆಳುವವರು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಹೇಳಿದರು.
Last Updated 27 ಮಾರ್ಚ್ 2024, 6:02 IST
ಬಿಜೆಪಿ ಪಕ್ಷ ಕಟ್ಟಿ ಬೆಳೆಸಿದವರು ಈಗ ಮನೆಗೆ: ಡಿಸಿಎಂ ಡಿ.ಕೆ. ಶಿವಕುಮಾರ್ ಟೀಕೆ

ಅನಂತಕುಮಾರ ಹೆಗಡೆ ಮತ್ತು ನಾನು ಅಣ್ಣ–ತಮ್ಮ ಇದ್ದಂತೆ: ವಿಶ್ವೇಶ್ವರ ಹೆಗಡೆ ಕಾಗೇರಿ

ಶೀಘ್ರದಲ್ಲೇ ಸಂಸದ ಅನಂತಕುಮಾರ ಹೆಗಡೆ ಅವರನ್ನು ವೈಯಕ್ತಿಕವಾಗಿ ಭೇಟಿಯಾಗುವ ಜತೆ ಅವರ ಮಾರ್ಗದರ್ಶನದಲ್ಲೇ ಚುನಾವಣಾ ಕಾರ್ಯತಂತ್ರ ರೂಪಿಸಲಾಗುವುದು ಎಂದು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು. 
Last Updated 26 ಮಾರ್ಚ್ 2024, 14:12 IST
ಅನಂತಕುಮಾರ ಹೆಗಡೆ ಮತ್ತು ನಾನು ಅಣ್ಣ–ತಮ್ಮ ಇದ್ದಂತೆ: ವಿಶ್ವೇಶ್ವರ ಹೆಗಡೆ ಕಾಗೇರಿ

ಚುನಾವಣೆ ಪ್ರಚಾರಕ್ಕೆ ಹೋಗುವುದರ ಬಗ್ಗೆ ಇನ್ನೂ ನಿರ್ಧರಿಸಿಲ್ಲ: ಶಿವರಾಮ ಹೆಬ್ಬಾರ್

ಲೋಕಸಭಾ ಚುನಾವಣೆಗೆ ನಿಂತವರು ಅವರ ಕೆಲಸ ಮಾಡುತ್ತಾರೆ. ಅವರೊಟ್ಟಿಗೆ ನಾವು ಪ್ರಚಾರಕ್ಕೆ ಹೋಗುವುದು ಇನ್ನೂ ನಿರ್ಣಯವಾಗಿಲ್ಲ ಎಂದು ಶಾಸಕ ಶಿವರಾಮ ಹೆಬ್ಬಾರ್ ಹೇಳಿದರು.
Last Updated 26 ಮಾರ್ಚ್ 2024, 14:08 IST
ಚುನಾವಣೆ ಪ್ರಚಾರಕ್ಕೆ ಹೋಗುವುದರ ಬಗ್ಗೆ ಇನ್ನೂ ನಿರ್ಧರಿಸಿಲ್ಲ: ಶಿವರಾಮ ಹೆಬ್ಬಾರ್
ADVERTISEMENT
ADVERTISEMENT
ADVERTISEMENT