ಭಾನುವಾರ, ಆಗಸ್ಟ್ 9, 2020
21 °C

ಬರೆಯದ ಕಥೆಗಳು-1: ಆಹಾರವೇ ಔಷಧಿ ಎಂದು ಹೇಳಿಕೊಟ್ಟ ಅಜ್ಜಿ

ಎಚ್.ಡಿ.ಕೋಟೆ ತಾಲ್ಲೂಕಿನ ಮಲ್ಲನಮೂಲೆ ಹಾಡಿಗೆ ಅಪೌಷ್ಟಿಕಾಂಶದಿಂದ ಮಗುವೊಂದು ಸತ್ತಿರುವ ಕುರಿತಂತೆ ವರದಿ ಮಾಡಲು ಹೋದಾಗಿನ ಅನುಭವ. ಮಗುವಿನ ಅಜ್ಜಿ ಅಧಿಕಾರಿಯನ್ನು ಬೈದಾಗ ಸಿಕ್ಕ ಕಿಡಿನುಡಿ ನಮಗೆಲ್ಲಾ ಮಾರ್ಗದರ್ಶಕ.