ಸೋಮವಾರ, ಅಕ್ಟೋಬರ್ 21, 2019
21 °C

ಮೈಸೂರು ದಸರಾ 2019: ವಜ್ರಮುಷ್ಟಿ ಕಾಳಗ ನೋಡಿ

ಮೈಸೂರಿನ ಬಲರಾಮ ಜಟ್ಟಿ ಅವರು ತಮ್ಮ ಎದುರಾಳಿ ನರಸಿಂಹ ಜಟ್ಟಿ ಮೇಲೆ ಮಿಂಚಿನಂತೆ ಎರಗಿದರು. ತಲೆಯ ಹಿಂಭಾಗಕ್ಕೆ ವಜ್ರನಖದಿಂದ ಹೊಡೆದು ರಕ್ತ ಒಸರುವಂತೆ ಮಾಡಿದರು. ಸುದ್ದಿ ವಿವರ: https://bit.ly/2Iy3s1R

Post Comments (+)