ಮಂಗಳವಾರ, ಅಕ್ಟೋಬರ್ 27, 2020
28 °C

ಸುದ್ದಿ ಸಂಚಯ: 25 ಸೆಪ್ಟೆಂಬರ್‌ 2020 | 25 09 2020 News Bulletin

ಖ್ಯಾತ ಗಾಯಕ ಎಸ್‌.ಪಿ ಬಾಲಸುಬ್ರಹ್ಮಣ್ಯಂ ಶುಕ್ರವಾರ ನಿಧನರಾದರು. ಸುಮಾರು ಒಂದು ತಿಂಗಳಿಂದಲೂ ಅವರು ಕೋವಿಡ್‌ನಿಂದಾಗಿ ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಎಸ್‌ಬಿಪಿ ಜೀವನ ಸಾಧನೆಗೆ ಸಂಬಂಧಿಸಿದ ಬರಹಗಳಿಗೆ https://www.prajavani.net/tags/sp-balasubrahmanyam ಲಿಂಕ್ ಕ್ಲಿಕ್ ಮಾಡಿ.