ಶುಕ್ರವಾರ, 21 ಜೂನ್ 2024
×
ADVERTISEMENT
ಈ ಕ್ಷಣ :

SP Balasubrahmanyam

ADVERTISEMENT

ಬ್ರಹ್ಮಾವರ: ಎಸ್‌.ಪಿ. ಬಾಲಸುಬ್ರಹ್ಮಣ್ಯಂ ಸಂಸ್ಮರಣೆ

ಸಾಲಿಗ್ರಾಮದ ಆರಾಧನಾ ಮೆಲೋಡಿಸ್ ಸಾರಥ್ಯದಲ್ಲಿ ಎಸ್.ಪಿ. ಬಾಲ ಸುಬ್ರಹ್ಮಣ್ಯಂ ಅವರ ಎರಡನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮ ಗುಂಡ್ಮಿ ಹಂಗಾರಕಟ್ಟೆ ಯಕ್ಷಗಾನ ಕಲಾಕೇಂದ್ರದಲ್ಲಿ ನಡೆಯಿತು.
Last Updated 12 ಅಕ್ಟೋಬರ್ 2022, 4:51 IST
ಬ್ರಹ್ಮಾವರ: ಎಸ್‌.ಪಿ. ಬಾಲಸುಬ್ರಹ್ಮಣ್ಯಂ ಸಂಸ್ಮರಣೆ

ಪುಸ್ತಕ ವಿಮರ್ಶೆ | ಧ್ವನಿಯೊಳಗಿನ ಭಾವದ ಜಾಡು

ಮೇರು ಗಾಯಕ ದಿವಂಗತ ಎಸ್‌.ಪಿ. ಬಾಲಸುಬ್ರಹ್ಮಣ್ಯಂ ಅವರ ಬಗ್ಗೆ ಸಾಕಷ್ಟು ಸಂಗತಿಗಳನ್ನು ಅಲ್ಲಿ ಇಲ್ಲಿ ಕೇಳಿ, ಓದಿ ತಿಳಿದಿರಬಹುದು. ಆದರೆ, ಅವರೊಂದಿಗೆ ಒಡನಾಡಿದವರ ಬಾಯಲ್ಲೇ ಕೇಳಿದರೆ ಅಂತಹ ಅನುಭವಗಳು ಹೇಗಿರಬಹುದು?
Last Updated 16 ಏಪ್ರಿಲ್ 2022, 19:30 IST
ಪುಸ್ತಕ ವಿಮರ್ಶೆ | ಧ್ವನಿಯೊಳಗಿನ ಭಾವದ ಜಾಡು

ಎದೆ ತುಂಬಿ ಹಾಡುವೆನು ಸೀಸನ್ 1: ಗಾಯಕ ಚಿನ್ಮಯ್ ವಿನ್ನರ್‌

ಹಲವಾರು ವರ್ಷಗಳಿಂದ ಈಟಿವಿಯಲ್ಲಿ ಪ್ರಸಾರ ಆಗುತ್ತಿದ್ದ ಜನಪ್ರಿಯ ಸಂಗೀತ ಸ್ಪರ್ಧಾ ಸರಣಿ ‘ಎದೆತುಂಬಿ ಹಾಡುವೆನು’ ಕಲರ್ಸ್ ಕನ್ನಡದಲ್ಲಿ ಕಳೆದ ಆಗಸ್ಟ್ ತಿಂಗಳಿನಿಂದ ಪ್ರಸಾರವಾಗಿದ್ದು ಗಾಯಕ ಚಿನ್ಮಯ್‌ ಜೋಶಿ ಈ ಕಾರ್ಯಕ್ರಮದ ವಿನ್ನರ್‌ ಆಗಿದ್ದಾರೆ.
Last Updated 20 ಡಿಸೆಂಬರ್ 2021, 8:35 IST
ಎದೆ ತುಂಬಿ ಹಾಡುವೆನು ಸೀಸನ್ 1: ಗಾಯಕ ಚಿನ್ಮಯ್ ವಿನ್ನರ್‌

ಅಣ್ಣಾತೆ: ನಟ ರಜನಿಕಾಂತ್‌ಗೆ ’ಎಸ್‌ಪಿಬಿ’ ಹಾಡಿದ ಕೊನೆಯ ಹಾಡು ಇದು....

ಅಣ್ಣಾತೆ ಸಿನಿಮಾದಲ್ಲಿ ನಟ ರಜನಿಕಾಂತ್‌ಗಾಗಿ ಎಸ್‌ಪಿ ಬಾಲಸುಬ್ರಹ್ಮಣ್ಯಂ ಹಾಡಿರುವ ಕೊನೆಯ ಹಾಡು ಬಿಡುಗಡೆ ಆಗಿದೆ.
Last Updated 5 ಅಕ್ಟೋಬರ್ 2021, 6:52 IST
ಅಣ್ಣಾತೆ: ನಟ ರಜನಿಕಾಂತ್‌ಗೆ ’ಎಸ್‌ಪಿಬಿ’ ಹಾಡಿದ ಕೊನೆಯ ಹಾಡು ಇದು....

ಪುಸ್ತಕ ಅನಾವರಣ: ಎಸ್‌ಪಿಬಿ ಸಾಧನೆ ನೆನಪಿಸುವ ‘ಸ್ವರ ಸಾಮ್ರಾಟ’

ಬಾಲಸುಬ್ರಹ್ಮಣ್ಯಂ ಅಗಲಿ ಒಂದು ವರ್ಷ
Last Updated 25 ಸೆಪ್ಟೆಂಬರ್ 2021, 6:56 IST
ಪುಸ್ತಕ ಅನಾವರಣ: ಎಸ್‌ಪಿಬಿ ಸಾಧನೆ ನೆನಪಿಸುವ ‘ಸ್ವರ ಸಾಮ್ರಾಟ’

ಗಾನ ಗಂಧರ್ವನ ಮೊದಲ ವರ್ಷದ ಪುಣ್ಯತಿಥಿ: ಅಭಿಮಾನಿಗಳಿಂದ ಬಾಲಸುಬ್ರಹ್ಮಣ್ಯಂ ಸ್ಮರಣೆ

ಗಾನ ಗಾರುಡಿಗ ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಅವರ ಮೊದಲ ವರ್ಷದ ಪುಣ್ಯತಿಥಿಯಾದ ಇಂದು (ಸೆ.25) ಅಭಿಮಾನಿಗಳು ಅವರನ್ನು ಸ್ಮರಿಸಿಕೊಳ್ಳುತ್ತಿದ್ದಾರೆ.
Last Updated 25 ಸೆಪ್ಟೆಂಬರ್ 2021, 5:53 IST
ಗಾನ ಗಂಧರ್ವನ ಮೊದಲ ವರ್ಷದ ಪುಣ್ಯತಿಥಿ: ಅಭಿಮಾನಿಗಳಿಂದ ಬಾಲಸುಬ್ರಹ್ಮಣ್ಯಂ ಸ್ಮರಣೆ

'ಎದೆ ತುಂಬಿ...' ಬರೆದ ಎಸ್‌ಪಿಬಿ ಪತ್ರ ಹೀಗಿತ್ತು

2018ರಲ್ಲೇ ಈ ನಿರ್ಧಾರ ಮಾಡಿ ಗಾಯಕ ಎಸ್‌.ಪಿ. ಬಾಲಸುಬ್ರಹ್ಮಣ್ಯಂ ಅವರಿಗೆ ಕಾರ್ಯಕ್ರಮ ನಡೆಸಿಕೊಡಲು ಕೋರಿದಾಗ ಎಸ್‌ಪಿಬಿ ಅವರು ಬಹು ವಿನಯದಿಂದ ಒಂದು ಪತ್ರ ಬರೆದಿದ್ದರು. ಆ ಕೈಬರಹದ ಪತ್ರವನ್ನು ವಾಹಿನಿ ಬಿಡುಗಡೆ ಮಾಡಿದೆ. ಆ ಪತ್ರ ಹೀಗಿದೆ.
Last Updated 13 ಆಗಸ್ಟ್ 2021, 10:21 IST
'ಎದೆ ತುಂಬಿ...' ಬರೆದ ಎಸ್‌ಪಿಬಿ ಪತ್ರ ಹೀಗಿತ್ತು
ADVERTISEMENT

ಕಲರ್ಸ್ ಕನ್ನಡದಲ್ಲಿ ಆ.14ರಿಂದ ‘ಎದೆ ತುಂಬಿ ಹಾಡುವೆನು’ ಪ್ರಸಾರ

ಹಲವಾರು ವರ್ಷಗಳಿಂದ ಈಟಿವಿಯಲ್ಲಿ ಪ್ರಸಾರ ಆಗುತ್ತಿದ್ದ ಜನಪ್ರಿಯ ಸಂಗೀತ ಸ್ಪರ್ಧಾ ಸರಣಿ ‘ಎದೆತುಂಬಿ ಹಾಡುವೆನು’ ಕಲರ್ಸ್ ಕನ್ನಡದಲ್ಲಿ ಆಗಸ್ಟ್ 14ರಿಂದ ಪ್ರಸಾರ ಆಗಲಿದೆ.
Last Updated 10 ಆಗಸ್ಟ್ 2021, 12:15 IST
ಕಲರ್ಸ್ ಕನ್ನಡದಲ್ಲಿ ಆ.14ರಿಂದ ‘ಎದೆ ತುಂಬಿ ಹಾಡುವೆನು’ ಪ್ರಸಾರ

ಕನ್ನಡದ ಬೆಳ್ಳಿತೆರೆಯಲ್ಲಿ ಮತ್ತೆ ಎಸ್‌ಪಿಬಿ ‘ಮಿಥುನʼ ಡಿಸೆಂಬರ್‌ನಲ್ಲಿ ತೆರೆಗೆ

ಗಾನ ಗಾರುಡಿಗ ದಿವಂಗತ ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಹಾಗೂ ಪಂಚಭಾಷಾ ತಾರೆ ಲಕ್ಷ್ಮೀ ಅಭಿನಯದ ತೆಲುಗಿನ ಸೂಪರ್ ಹಿಟ್ ಚಿತ್ರ 'ಮಿಥುನಂ'.‌ ಈಗ ಕನ್ನಡದಲ್ಲಿ ಮೂಡಿಬರುತ್ತಿದೆ. 8 ವರ್ಷಗಳ ಹಿಂದೆ ತೆಲುಗಿನಲ್ಲಿ ಬಿಡುಗಡೆಯಾದ ಸೂಪರ್‌ಹಿಟ್‌ ಚಿತ್ರ ಇದು.
Last Updated 3 ನವೆಂಬರ್ 2020, 7:23 IST
ಕನ್ನಡದ ಬೆಳ್ಳಿತೆರೆಯಲ್ಲಿ ಮತ್ತೆ ಎಸ್‌ಪಿಬಿ ‘ಮಿಥುನʼ ಡಿಸೆಂಬರ್‌ನಲ್ಲಿ ತೆರೆಗೆ

Pv Facebook Live: ಗಾಯಕ ರಾಜೇಶ್ ಕೃಷ್ಣನ್ ಮತ್ತು ತಂಡದಿಂದ ಎಸ್‌ಪಿಗೆ ನಮನ

ಮೈಸೂರು ದಸರಾ 2020 ಅಂಗವಾಗಿ ಇತ್ತೀಚೆಗಷ್ಟೇ ಅಗಲಿದ ಖ್ಯಾತ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರಿಗೆ ನಮನ ಕಾರ್ಯಕ್ರಮ ನಡೆಯುತ್ತಿದೆ.ಗಾಯಕ ರಾಜೇಶ್ ಕೃಷ್ಣನ್ ಮತ್ತು ತಂಡ, ಬೆಂಗಳೂರು ಇವರಿಂದ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ.
Last Updated 21 ಅಕ್ಟೋಬರ್ 2020, 13:46 IST
Pv Facebook Live: ಗಾಯಕ ರಾಜೇಶ್ ಕೃಷ್ಣನ್ ಮತ್ತು ತಂಡದಿಂದ ಎಸ್‌ಪಿಗೆ ನಮನ
ADVERTISEMENT
ADVERTISEMENT
ADVERTISEMENT