ಗುರುವಾರ , ಫೆಬ್ರವರಿ 20, 2020
30 °C

ಗಣರಾಜ್ಯೋತ್ಸವ: ಪೊಲೀಸರಿಂದ ಅಣಕು ಪ್ರದರ್ಶನ

ಮುಂಬೈ ದಾಳಿ ಮಾದರಿಯಲ್ಲಿ ರಾಜ್ಯದ ಮೇಲೆ ಭಯೋತ್ಪಾದಕರ ದಾಳಿ ನಡೆದರೆ ರಾಜ್ಯ ಪೊಲೀಸ್ ಆಂತರಿಕ ವಿಭಾಗದ ಗರುಡ ಪಡೆ ಅದನ್ನು ಹೇಗೆ ಎದುರಿಸಲಿದೆ ಎಂಬುದರ ಬಗ್ಗೆ ಬೆಂಗಳೂರಿನ ಮಾಣಿಕ್‌ ಷಾ ಮೈದಾನದಲ್ಲಿ ಪೊಲೀಸರಿಂದ ಅಣಕು ಪ್ರದರ್ಶನ

ಪ್ರತಿಕ್ರಿಯಿಸಿ (+)