ಶನಿವಾರ, ಸೆಪ್ಟೆಂಬರ್ 26, 2020
27 °C

ಬಳ್ಳಾರಿ | ನೀರು ಮಿಶ್ರಿತ ಪೆಟ್ರೋಲ್ ಮಾರಾಟ!

ಬಳ್ಳಾರಿ: ನಗರದ ಕೌಲ್ ಬಜಾರ್ ಪ್ರದೇಶದ ಮೊದಲ‌ ರೈಲು ಗೇಟ್ ಸಮೀಪದ ಜ್ಯೋತಿ ಆಯಿಲ್ ಸ್ಯಾಡಿಕೆಟ್ ಪೆಟ್ರೋಲ್ ಬಂಕ್​​ನಲ್ಲಿ ನೀರು ಮಿಶ್ರಿತ ಪೆಟ್ರೋಲ್ ಮಾರಲಾಗುತ್ತಿದೆ ಎಂದು‌ ವಾಹನ ಸವಾರರು ಆರೋಪಿಸಿರುವ ವೀಡಿಯೋ ಗುರುವಾರ ವೈರಲ್ ಆಗಿದೆ.

ಬಾಟಲ್‌ಗೆ ಪೆಟ್ರೋಲ್ ಹಾಕಿಸಿಕೊಂಡು ಅದರಲ್ಲಿ ನೀರಿನ ಪ್ರಮಾಣ ಹೆಚ್ಚಿದೆ ಎಂದು ತೋರಿಸುತ್ತಾ ದೂರಿರುವ ಬೈಕ್ ಸವಾರರು ದೃಶ್ಯದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.