ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Petrol

ADVERTISEMENT

ನಾಗಮಂಗಲ: ಪೆಟ್ರೋಲ್‌ ಜತೆಗೆ ಪತ್ರಿಕೆ, ಪಾನೀಯ

ಗ್ರಾಹಕರಿಗೆ ಪೆಟ್ರೋಲ್ ಬಂಕ್ ಬೇಸಿಗೆ ಸೇವೆ
Last Updated 12 ಏಪ್ರಿಲ್ 2024, 5:55 IST
ನಾಗಮಂಗಲ: ಪೆಟ್ರೋಲ್‌ ಜತೆಗೆ ಪತ್ರಿಕೆ, ಪಾನೀಯ

ಪೆಟ್ರೋಲ್‌, ಡೀಸೆಲ್‌ ದರ ₹2ರಷ್ಟು ಇಳಿಕೆ

ಲೋಕಸಭಾ ಚುನಾವಣೆಗಳು ಸಮೀಪಿಸುತ್ತಿರುವಂತೆಯೇ, ಕೇಂದ್ರ ಸರ್ಕಾರ ಪೆಟ್ರೋಲ್‌ ಮತ್ತು ಡೀಸೆಲ್‌ ದರಗಳಲ್ಲಿ ₹ 2 ಇಳಿಕೆ ಮಾಡಿದೆ.
Last Updated 14 ಮಾರ್ಚ್ 2024, 23:55 IST
ಪೆಟ್ರೋಲ್‌, ಡೀಸೆಲ್‌ ದರ ₹2ರಷ್ಟು ಇಳಿಕೆ

ಪೆಟ್ರೋಲ್, ಡೀಸೆಲ್ ಬೆಲೆ ಲೀಟರ್‌ಗೆ ₹2 ಕಡಿತ: ಶುಕ್ರವಾರದಿಂದ ಜಾರಿ

ನವದೆಹಲಿ: ಸರ್ಕಾರಿ ಸ್ವಾಮ್ಯ ತೈಲ ಕಂಪನಿಗಳ ಮೂಲಕ ಪೂರೈಕೆಯಾಗುವ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಮೇಲೆ ಲೀಟರ್‌ಗೆ ₹2 ಕಡಿತ ಮಾಡಿರುವುದಾಗಿ ಕೇಂದ್ರ ಇಂಧನ ಸಚಿವಾಲಯ ತಿಳಿಸಿದ್ದು, ಇದು ಶುಕ್ರವಾರದಿಂದ ಜಾರಿಗೆ ಬರಲಿದೆ.
Last Updated 14 ಮಾರ್ಚ್ 2024, 16:35 IST
ಪೆಟ್ರೋಲ್, ಡೀಸೆಲ್ ಬೆಲೆ ಲೀಟರ್‌ಗೆ ₹2 ಕಡಿತ: ಶುಕ್ರವಾರದಿಂದ ಜಾರಿ

ಪೆಟ್ರೋಲ್‌ ಬಂಕ್‌ಗಳಲ್ಲಿ ಕನ್ನಡ ಫಲಕಕ್ಕೆ ಸೂಚನೆ: ಕೇಂದ್ರ ಪೆಟ್ರೋಲಿಯಂ ಸಚಿವ ಪುರಿ

‘ಕರ್ನಾಟಕದ ಎಲ್ಲ ಪೆಟ್ರೋಲ್‌ ಬಂಕ್‌ಗಳಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ದರ ಪಟ್ಟಿಯನ್ನು ಕನ್ನಡ ಭಾಷೆಯಲ್ಲಿ ಪ್ರಕಟಿಸುವಂತೆ ಸೂಚನೆ ನೀಡಲಾಗಿದೆ’ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಹರ್‌ದೀಪ್‌ ಸಿಂಗ್‌ ಪುರಿ ತಿಳಿಸಿದರು.
Last Updated 9 ಜನವರಿ 2024, 16:20 IST
ಪೆಟ್ರೋಲ್‌ ಬಂಕ್‌ಗಳಲ್ಲಿ ಕನ್ನಡ ಫಲಕಕ್ಕೆ ಸೂಚನೆ: ಕೇಂದ್ರ ಪೆಟ್ರೋಲಿಯಂ ಸಚಿವ ಪುರಿ

ಟ್ರಕ್‌ ಚಾಲಕರ ಪ್ರತಿಭಟನೆ: 2 ಸಾವಿರ ಬಂಕ್‌ನಲ್ಲಿ ದಾಸ್ತಾನು ಖಾಲಿ

ಕಠಿಣ ಕಾನೂನು ವಿರುದ್ಧ ತೀವ್ರಗೊಂಡ ಟ್ರಕ್‌ ಚಾಲಕರ ಪ್ರತಿಭಟನೆ
Last Updated 2 ಜನವರಿ 2024, 16:19 IST
ಟ್ರಕ್‌ ಚಾಲಕರ ಪ್ರತಿಭಟನೆ: 2 ಸಾವಿರ ಬಂಕ್‌ನಲ್ಲಿ ದಾಸ್ತಾನು ಖಾಲಿ

ಟ್ರಕ್‌ ಚಾಲಕರ ಪ್ರತಿಭಟನೆ: ಪೆಟ್ರೋಲ್‌, ಡೀಸೆಲ್‌ ಖರೀದಿಗೆ ನೂಕುನುಗ್ಗಲು

ಟ್ರಕ್‌ ಚಾಲಕರ ಪ್ರತಿಭಟನೆ: 2 ಸಾವಿರ ಬಂಕ್‌ನಲ್ಲಿ ದಾಸ್ತಾನು ಖಾಲಿ
Last Updated 2 ಜನವರಿ 2024, 15:44 IST
ಟ್ರಕ್‌ ಚಾಲಕರ ಪ್ರತಿಭಟನೆ: ಪೆಟ್ರೋಲ್‌, ಡೀಸೆಲ್‌ ಖರೀದಿಗೆ ನೂಕುನುಗ್ಗಲು

ರಾಯಚೂರು | ಮೂಲಸೌಕರ್ಯಗಳ ಕೊರತೆ: ಗ್ರಾಹಕರ ಹಿತ ಕಡೆಗಣಿಸಿದ ಬಂಕ್‌ ಮಾಲೀಕರು

ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಅಡಿ ಬರುವ ಜಿಲ್ಲೆಯ ಬಹುತೇಕ ಪೆಟ್ರೋಲ್‌ ಬಂಕ್‌ಗಳಲ್ಲಿ ಗ್ರಾಹಕರಿಗೆ ಸೌಲಭ್ಯಗಳೇ ಇಲ್ಲ.
Last Updated 1 ಜನವರಿ 2024, 6:05 IST
ರಾಯಚೂರು | ಮೂಲಸೌಕರ್ಯಗಳ ಕೊರತೆ: ಗ್ರಾಹಕರ ಹಿತ ಕಡೆಗಣಿಸಿದ ಬಂಕ್‌ ಮಾಲೀಕರು
ADVERTISEMENT

ಪೆಟ್ರೋಲ್‌,ಡೀಸೆಲ್‌ ಮೇಲೆ ತೆರಿಗೆ: 6 ತಿಂಗಳಲ್ಲಿ ₹3.41 ಲಕ್ಷ ಕೋಟಿ ಸಂಗ್ರಹ

ಪೆಟ್ರೋಲ್‌ ಹಾಗೂ ಡೀಸೆಲ್‌ ಮೇಲಿನ ತೆರಿಗೆ ಮೂಲಕ ಪ್ರಸಕ್ತ ಆರ್ಥಿಕ ಸಾಲಿನ ಮೊದಲಾರ್ಧದ ಆರು ತಿಂಗಳ ಅವಧಿಯಲ್ಲಿ ₹3.41 ಲಕ್ಷ ಕೋಟಿ ವರಮಾನ ಸಂಗ್ರಹವಾಗಿದೆ.
Last Updated 4 ಡಿಸೆಂಬರ್ 2023, 16:20 IST
ಪೆಟ್ರೋಲ್‌,ಡೀಸೆಲ್‌ ಮೇಲೆ ತೆರಿಗೆ: 6 ತಿಂಗಳಲ್ಲಿ ₹3.41 ಲಕ್ಷ ಕೋಟಿ ಸಂಗ್ರಹ

ಪತ್ನಿಗೆ ಪೆಟ್ರೋಲ್ ‌ಸುರಿದು ಕೊಲೆಗೆ ಯತ್ನಿಸಿದ್ದ ಪತಿ ಬಂಧನ

ಪತ್ನಿಗೆ ಪೆಟ್ರೋಲ್ ‌ಸುರಿದು ಬೆಂಕಿಹಚ್ಚಿ ಕೊಲೆಗೆ ಯತ್ನಿಸಿದ್ದ ಪತಿಯನ್ನು ಬನಶಂಕರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
Last Updated 22 ನವೆಂಬರ್ 2023, 23:46 IST
ಪತ್ನಿಗೆ ಪೆಟ್ರೋಲ್ ‌ಸುರಿದು ಕೊಲೆಗೆ ಯತ್ನಿಸಿದ್ದ ಪತಿ ಬಂಧನ

ಸೆಪ್ಟೆಂಬರ್ ತ್ರೈಮಾಸಿಕ: ಇಂಡಿಯನ್‌ ಆಯಿಲ್ ಕಾರ್ಪೊರೇಷನ್‌ಗೆ ₹12,967 ಕೋಟಿ ಲಾಭ

ಇಂಡಿಯನ್‌ ಆಯಿಲ್ ಕಾರ್ಪೊರೇಷನ್‌ (ಐಒಸಿ), ಪ್ರಸಕ್ತ ಹಣಕಾಸು ವರ್ಷದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ₹12,967 ಕೋಟಿಯಷ್ಟು ಲಾಭ ಗಳಿಸಿದೆ. 2022ರ ಜುಲೈ–ಸೆಪ್ಟೆಂಬರ್ ಅವಧಿಯಲ್ಲಿ ₹272 ಕೋಟಿಯಷ್ಟು ನಷ್ಟ ಆಗಿತ್ತು ಎಂದು ಕಂಪನಿಯು ಷೇರುಪೇಟೆಗೆ ಮಾಹಿತಿ ನೀಡಿದೆ.
Last Updated 31 ಅಕ್ಟೋಬರ್ 2023, 11:01 IST
ಸೆಪ್ಟೆಂಬರ್ ತ್ರೈಮಾಸಿಕ: ಇಂಡಿಯನ್‌ ಆಯಿಲ್ ಕಾರ್ಪೊರೇಷನ್‌ಗೆ ₹12,967 ಕೋಟಿ ಲಾಭ
ADVERTISEMENT
ADVERTISEMENT
ADVERTISEMENT