ಸೋಮವಾರ, ಅಕ್ಟೋಬರ್ 14, 2019
23 °C

ಎಲ್ಲ ಶಿಕ್ಷಕರಿಗೂ ಶುಭಾಶಯಗಳು ಇದು #ಟೀಚರ್ಸ್‌_ಡೇ_ಸ್ಪೆಷಲ್

ಗುರುಗಳಿಗೆ ಶುಭಾಶಯ ಪ್ರತಿವರ್ಷ ತಿಳಿಸುತ್ತೇವೆ. ಅವರನ್ನು ಹಾಡಿ ಹೊಗಳುತ್ತೇವೆ. ಆದರೆ ಅವರ ವೃತ್ತಿಬದುಕಿನ ಸಂಕಷ್ಟ–ಸವಾಲುಗಳನ್ನು ಎಂದಾದರೂ ಕೇಳಿದ್ದೇವೆಯಾ? ನಾವು ಗುರುಮಾತೆಯರ ಮನದ ಮಾತಿಗೆ ದನಿಯಾಗಿದ್ದೇವೆ. ಬನ್ನಿ ಅವರ ಮಾತನ್ನು ಆಲಿಸೋಣ.

Post Comments (+)