ಮಂಗಳವಾರ, 21 ಅಕ್ಟೋಬರ್ 2025
×
ADVERTISEMENT

Teacher Day

ADVERTISEMENT

ಯಾದಗಿರಿ | ಶಿಕ್ಷಕರು ಉತ್ತಮ ಸಮಾಜದ ರಕ್ಷಕರು

Teachers Role: ಹುಣಸಗಿ ಹಾಗೂ ಸುತ್ತಮುತ್ತಲಿನ ಶಾಲೆಗಳಲ್ಲಿ ಶಿಕ್ಷಕರ ದಿನಾಚರಣೆ ಉತ್ಸಾಹದಿಂದ ನಡೆಯಿತು. ಸ್ಪಂದನ ಪಬ್ಲಿಕ್ ಶಾಲೆ, ಗುಳಬಾಳ, ಬಲಶೆಟ್ಟಿಹಾಳ, ಕೆಂಭಾವಿ, ಸೈದಾಪುರದಲ್ಲಿ ವಿದ್ಯಾರ್ಥಿಗಳು ಶಿಕ್ಷಕರಿಗೆ ಗೌರವ ಸಲ್ಲಿಸಿದರು.
Last Updated 6 ಸೆಪ್ಟೆಂಬರ್ 2025, 5:50 IST
ಯಾದಗಿರಿ | ಶಿಕ್ಷಕರು ಉತ್ತಮ ಸಮಾಜದ ರಕ್ಷಕರು

ಬೆಳ್ತಂಗಡಿ | ಭಡ್ತಿಗಾಗಿ ಪರೀಕ್ಷೆ, ಅರ್ಥವಿಲ್ಲದ ನಡೆ: ಭೋಜೇಗೌಡ

ಬೆಳ್ತಂಗಡಿಯಲ್ಲಿ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ
Last Updated 6 ಸೆಪ್ಟೆಂಬರ್ 2025, 4:04 IST
ಬೆಳ್ತಂಗಡಿ | ಭಡ್ತಿಗಾಗಿ ಪರೀಕ್ಷೆ, ಅರ್ಥವಿಲ್ಲದ ನಡೆ: ಭೋಜೇಗೌಡ

ಶಿಕ್ಷಕರ ದಿನಾಚರಣೆ | ಮೌಲ್ಯಾಧಾರಿತ ಶಿಕ್ಷಣ ಅವಶ್ಯ: ಸಚಿವ ತಿಮ್ಮಾಪುರ

Moral Education: ಶಿಕ್ಷಣದ ಜೊತೆಗೆ ಸರಿ, ತಪ್ಪು, ನ್ಯಾಯ ನೀತಿ, ತಂದೆ–ತಾಯಿ, ಗುರು, ಹಿರಿಯರಿಗೆ ಗೌರವ ನೀಡುವಂತಹ ಮೌಲ್ಯಾಧಾರಿತ ಶಿಕ್ಷಣದ ಅವಶ್ಯಕತೆ ಹೆಚ್ಚಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಹೇಳಿದರು.
Last Updated 6 ಸೆಪ್ಟೆಂಬರ್ 2025, 3:58 IST
ಶಿಕ್ಷಕರ ದಿನಾಚರಣೆ | ಮೌಲ್ಯಾಧಾರಿತ ಶಿಕ್ಷಣ ಅವಶ್ಯ: ಸಚಿವ ತಿಮ್ಮಾಪುರ

ಶಾಲೆ ಕೊಠಡಿ ನಿರ್ಮಾಣಕ್ಕೆ ತಲಾ ₹25 ಲಕ್ಷ ಅನುದಾನ ಮಂಜೂರು: ಪ್ರಕಾಶ ಹುಕ್ಕೇರಿ

Education Infrastructure: ಪ್ರಾಥಮಿಕ ಶಾಲೆಗಳನ್ನು ಉನ್ನತೀಕರಿಸಲಾಗಿದ್ದು, ಪ್ರತಿ ಶಾಲೆಯಲ್ಲಿ 2 ಕೊಠಡಿ ನಿರ್ಮಾಣಕ್ಕೆ ತಲಾ ₹25 ಲಕ್ಷ ಅನುದಾನ ಮಂಜೂರಾಗಿದೆ’ ಎಂದು ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಪ್ರಕಾಶ ಹುಕ್ಕೇರಿ ಹೇಳಿದರು.
Last Updated 6 ಸೆಪ್ಟೆಂಬರ್ 2025, 2:59 IST
ಶಾಲೆ ಕೊಠಡಿ ನಿರ್ಮಾಣಕ್ಕೆ ತಲಾ ₹25 ಲಕ್ಷ ಅನುದಾನ ಮಂಜೂರು: ಪ್ರಕಾಶ ಹುಕ್ಕೇರಿ

ಶಿಕ್ಷಕರ ದಿನಾಚರಣೆ: ಕೊಡಗಿನಲ್ಲಿ ಗುರುನಮನ, ಸಾಧಕ ಶಿಕ್ಷಕರಿಗೆ ಸನ್ಮಾನ

ಜಿಲ್ಲಾಡಳಿತದ ವತಿಯಿಂದ ಮಡಿಕೇರಿಯಲ್ಲಿ ಶಿಕ್ಷಕರ ದಿನಾಚರಣೆ
Last Updated 6 ಸೆಪ್ಟೆಂಬರ್ 2025, 2:46 IST
ಶಿಕ್ಷಕರ ದಿನಾಚರಣೆ: ಕೊಡಗಿನಲ್ಲಿ ಗುರುನಮನ, ಸಾಧಕ ಶಿಕ್ಷಕರಿಗೆ ಸನ್ಮಾನ

ಶಿಕ್ಷಣದಿಂದ ಮಾತ್ರ ಬದಲಾವಣೆ ಸಾಧ್ಯ: ನಿವೃತ್ತ ಪೊಲೀಸ್ ಅಧೀಕ್ಷಕ ಸಿದ್ದರಾಮಯ್ಯ

ಶಿಕ್ಷಣವೊಂದೇ ಬದಲಾವಣೆಗೆ ಇರುವ ಏಕೈಕ ಅಸ್ತ್ರ. ಡಾ. ಬಿ.ಆರ್. ಅಂಬೇಡ್ಕರ್ ಅವರು ಶಿಕ್ಷಣದ ಸಾಮರ್ಥ್ಯ ಏನೆಂಬುದನ್ನು ನಮಗೆ ತೋರಿಸಿ ಕೊಟ್ಟಿದ್ದಾರೆ’ ಎಂದು ನಿವೃತ್ತ ಪೊಲೀಸ್ ಅಧೀಕ್ಷಕ ಸಿದ್ದರಾಮಯ್ಯ ಹೇಳಿದರು.
Last Updated 6 ಸೆಪ್ಟೆಂಬರ್ 2025, 2:35 IST
ಶಿಕ್ಷಣದಿಂದ ಮಾತ್ರ ಬದಲಾವಣೆ ಸಾಧ್ಯ: ನಿವೃತ್ತ ಪೊಲೀಸ್ ಅಧೀಕ್ಷಕ ಸಿದ್ದರಾಮಯ್ಯ

ಚಾಮರಾಜನಗರ | ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಒತ್ತು: ಶಾಸಕ ಪುಟ್ಟರಂಗಶೆಟ್ಟಿ

ತಾಲ್ಲೂಕಿನ ಸರ್ಕಾರಿ ಶಾಲಾ ಮಕ್ಕಳಿಗೆ ಎಂಎಸ್‌ಐಎಲ್‌ನಿಂದ ಉಚಿತ ನೋಟ್ ಬುಕ್‌ಗಳ ವಿತರಣೆ
Last Updated 6 ಸೆಪ್ಟೆಂಬರ್ 2025, 2:16 IST
ಚಾಮರಾಜನಗರ | ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಒತ್ತು: ಶಾಸಕ ಪುಟ್ಟರಂಗಶೆಟ್ಟಿ
ADVERTISEMENT

ಸರ್ಕಾರಿ ನೌಕರರ ತುಟ್ಟಿ ಭತ್ಯೆ ಹೆಚ್ಚಳಕ್ಕೆ ಮುಂದಾದ ತ್ರಿಪುರ ಸರ್ಕಾರ

Tripura Allowance Hike: ತ್ರಿಪುರ ಸರ್ಕಾರವು ಸರ್ಕಾರಿ ನೌಕರರ ತುಟ್ಟಿ ಭತ್ಯೆ ಶೇಕಡಾ 29ಕ್ಕೆ ಹೆಚ್ಚಿಸಿದೆ. ರಾಜ್ಯ ಮತ್ತು ಕೇಂದ್ರ ನೌಕರರ ನಡುವಿನ ಭತ್ಯೆ ಅಂತರವನ್ನು ಕಡಿಮೆ ಮಾಡಲು ಕ್ರಮ ಕೈಗೊಂಡಿದೆ ಎಂದು ಸಿಎಂ ಮಾಣಿಕ್ ಸಹಾ ಹೇಳಿದ್ದಾರೆ.
Last Updated 5 ಸೆಪ್ಟೆಂಬರ್ 2025, 12:41 IST
ಸರ್ಕಾರಿ ನೌಕರರ ತುಟ್ಟಿ ಭತ್ಯೆ ಹೆಚ್ಚಳಕ್ಕೆ ಮುಂದಾದ ತ್ರಿಪುರ ಸರ್ಕಾರ

ಕಲಬುರಗಿ | ಮಕ್ಕಳ ದಿನಾಚರಣೆಗೆ ಸ್ವಂತ ಖರ್ಚಿನಲ್ಲಿ ಸಮವಸ್ತ್ರ ವಿತರಣೆ

Wadi: ಚಿತ್ತಾಪುರ ತಾಲ್ಲೂಕಿನ ದೇವಾಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕರೊಬ್ಬರು ಮಕ್ಕಳ ದಿನಾಚರಣೆಯ ಪ್ರಯುಕ್ತ ಸ್ವಂತ ಖರ್ಚಿನಲ್ಲಿ ಮಕ್ಕಳಿಗೆ ಬಟ್ಟೆ ಹಾಗೂ ಕಲಿಕಾ ಪರಿಕರ ವಿತರಿಸಿ ಮಕ್ಕಳ ದಿನಾಚರಣೆಗೆ ಮುನ್ನುಡಿ ಬರೆದಿದ್ದಾರೆ.
Last Updated 5 ಸೆಪ್ಟೆಂಬರ್ 2025, 6:57 IST
ಕಲಬುರಗಿ | ಮಕ್ಕಳ ದಿನಾಚರಣೆಗೆ ಸ್ವಂತ ಖರ್ಚಿನಲ್ಲಿ ಸಮವಸ್ತ್ರ ವಿತರಣೆ

ಕಲಬುರಗಿ | ಶಾಲೆಯ ಕೋಣೆ ದುರಸ್ತಿಗೆ ₹70 ಸಾವಿರ ದೇಣಿಗೆ ನೀಡಿದ ಶಿಕ್ಷಕ

Jewargi: ಕಳೆದ 28 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಶಿಕ್ಷಕ ಹಣಮಂತ್ರಾಯ ಐನೂಲಿ, ತಾವು ಕರ್ತವ್ಯನಿರ್ವಹಿಸುತ್ತಿರುವ ಶಾಲೆಯ ಮಕ್ಕಳ ಕಲ್ಯಾಣಕ್ಕಾಗಿ ₹70 ಸಾವಿರ ದೇಣಿಗೆ ನೀಡಿ ಮಾದರಿಯಾಗಿದ್ದಾರೆ.
Last Updated 5 ಸೆಪ್ಟೆಂಬರ್ 2025, 6:45 IST
ಕಲಬುರಗಿ | ಶಾಲೆಯ ಕೋಣೆ ದುರಸ್ತಿಗೆ ₹70 ಸಾವಿರ ದೇಣಿಗೆ ನೀಡಿದ ಶಿಕ್ಷಕ
ADVERTISEMENT
ADVERTISEMENT
ADVERTISEMENT