Teachers Day | ತಂತ್ರಜ್ಞಾನದ ಆಧುನಿಕತೆಯಲ್ಲೂ ವಿದ್ಯಾರ್ಥಿಗಳಿಗೆ ಶಿಕ್ಷಕರ ನೆರಳು
Teacher Opinion: ಎಲ್ಲಾ ಶಾಖೆಗಳ ತಾಯಿ ಶಿಕ್ಷಣ. ದಿನ ಕಳೆದಂತೆ ಶಿಕ್ಷಣವು ಆಧುನಿಕತೆಯತ್ತ ಮುಖಮಾಡಿದೆ. ತಂತ್ರಜ್ಞಾನ ಎಷ್ಟೇ ಮುಂದುವರೆದರೂ ವಿದ್ಯಾರ್ಥಿಗಳ ಜೀವನ ರೂಪಿಸುವಲ್ಲಿ ಅಧ್ಯಾಪಕರು ಪ್ರಮುಖರಾಗಿರುತ್ತಾರೆLast Updated 4 ಸೆಪ್ಟೆಂಬರ್ 2025, 13:32 IST