ತುಮಕೂರಿನಲ್ಲಿ ಶುಕ್ರವಾರ ರಾಧಾಕೃಷ್ಣನ್ ಜನ್ಮದಿನದ ಕಾರ್ಯಕ್ರಮದಲ್ಲಿ ರುಪ್ಸಾ ವತಿಯಿಂದ ಖಾಸಗಿ ಶಾಲೆ ಶಿಕ್ಷಕರನ್ನು ಸನ್ಮಾನಿಸಲಾಯಿತು
ತುಮಕೂರಿನಲ್ಲಿ ಶುಕ್ರವಾರ ನಡೆದ ರಾಧಾಕೃಷ್ಣನ್ ಜನ್ಮದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಿಕ್ಷಕರು
ಗುರು ಭವನ ನಿರ್ಮಾಣಕ್ಕೆ ₹9 ಕೋಟಿ ಕೇಳಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಜತೆ ಚರ್ಚಿಸಲಾಗುವುದು. ಆದಷ್ಟು ಶೀಘ್ರ ಅಡಿಗಲ್ಲು ಹಾಕಲಾಗುವುದು
ಜಿ.ಪರಮೇಶ್ವರ ಜಿಲ್ಲಾ ಉಸ್ತುವಾರಿ ಸಚಿವ
4500 ಶಾಲಾ ಕಾಮಗಾರಿ
ಜಿಲ್ಲೆಯಲ್ಲಿ ನರೇಗಾ ಯೋಜನೆಯಡಿ 4500 ಶಾಲಾ ಕಾಮಗಾರಿ ನಡೆಸಲಾಗಿದೆ. ಎರಡೂವರೆ ವರ್ಷದಲ್ಲಿ ಶಾಲಾಭಿವೃದ್ಧಿಗೆ ₹250 ಕೋಟಿ ವೆಚ್ಚದ ಮಾಡಲಾಗಿದೆ. 400 ಶಾಲಾ ಕೊಠಡಿ 1500 ಕಾಂಪೌಂಡ್ 900 ಶೌಚಾಲಯ 700 ಶಾಲಾ ಆವರಣ ಅಭಿವೃದ್ಧಿ ಪಡಿಸಲಾಗಿದೆ. ಜಿ.ಪ್ರಭು ಸಿಇಒ ಜಿಲ್ಲಾ ಪಂಚಾಯಿತಿ