ಬುಧವಾರ, 15 ಅಕ್ಟೋಬರ್ 2025
×
ADVERTISEMENT

ಮಹಿಳೆ

ADVERTISEMENT

ಸಂತಾನ ನಿಯಂತ್ರಣ: ಯೋಚಿಸಿ ಯೋಜಿಸಿ ಕುಟುಂಬ ಯೋಜನೆ

Reproductive Health: ಸದಾ ಮಹಿಳೆಯರೇ ಸಂತಾನನಿಯಂತ್ರಣ ಕ್ರಮಕ್ಕೆ ಒಳಗಾಗುವ ಬದಲು, ಪುರುಷರು ಸಾಧ್ಯವಾದಷ್ಟೂ ಕಾಂಡೋಮ್ ಬಳಕೆ ಅಥವಾ ವ್ಯಾಸೆಕ್ಟಮಿ ಮಾಡಿಸಿಕೊಳ್ಳಲು ಮುಂದಾಗಬೇಕು
Last Updated 11 ಅಕ್ಟೋಬರ್ 2025, 0:30 IST
ಸಂತಾನ ನಿಯಂತ್ರಣ: ಯೋಚಿಸಿ ಯೋಜಿಸಿ ಕುಟುಂಬ ಯೋಜನೆ

ಬಾಣಂತನ: ಅಮ್ಮನಿಗೆ ಸಾಟಿಯಿಲ್ಲ

Postnatal Care: ಅಧ್ಯಯನದ ಪ್ರಕಾರ ತಾಯಿಯಿಂದ ಬಾಣಂತನ ಆರೈಕೆ ಪಡೆದ ಮಹಿಳೆಯರ ಆರೋಗ್ಯ ಅತ್ತೆಯಿಂದ ಆರೈಕೆ ಪಡೆದವರಿಗಿಂತ ಉತ್ತಮವಾಗಿರುತ್ತದೆ. ಶಿಶು ಮತ್ತು ತಾಯಿ ಆರೈಕೆಯಲ್ಲಿ ತಾಯಂದಿರ ಪಾತ್ರ ಮಹತ್ವದಾಗಿದೆ.
Last Updated 3 ಅಕ್ಟೋಬರ್ 2025, 22:59 IST
ಬಾಣಂತನ: ಅಮ್ಮನಿಗೆ ಸಾಟಿಯಿಲ್ಲ

ಬೇಕಾಗಿದ್ದಾರೆ ನ್ಯಾಯದೇವತೆಯರು

Judicial Equality: ಸುಪ್ರೀಂ ಕೋರ್ಟ್‌ನಲ್ಲಿ 38ರಲ್ಲಿ ಕೇವಲ ಬಿ.ವಿ. ನಾಗರತ್ನ ಮಾತ್ರ ಮಹಿಳಾ ನ್ಯಾಯಮೂರ್ತಿಯಾಗಿದ್ದಾರೆ. ದೇಶದ ಹೈಕೋರ್ಟ್‌ಗಳಲ್ಲಿ 670 ಪುರುಷರ ಎದುರು ಕೇವಲ 103 ಮಹಿಳಾ ನ್ಯಾಯಮೂರ್ತಿಗಳಿದ್ದು ಅಸಮಾನತೆ ಗಂಭೀರ ಸಮಸ್ಯೆಯಾಗಿದೆ.
Last Updated 3 ಅಕ್ಟೋಬರ್ 2025, 21:00 IST
ಬೇಕಾಗಿದ್ದಾರೆ ನ್ಯಾಯದೇವತೆಯರು

ನವತಾರೆಯರ ನವೋಲ್ಲಾಸ: ಒಂಬತ್ತು ವೃತ್ತಿಗಳಲ್ಲಿರುವ ಹೆಣ್ಣುಮಕ್ಕಳ ಬದುಕಿನ ಇನಿ-ದನಿ

Women Empowerment Stories:ಅಸಾಮಾನ್ಯ ಎನಿಸುವ ಒಂಬತ್ತು ವೃತ್ತಿಗಳಲ್ಲಿರುವ ಹೆಣ್ಣುಮಕ್ಕಳ ಬದುಕಿನ ಇನಿ-ದನಿ ಈ ಬಾರಿಯ ‘ಭೂಮಿಕಾ’ ವಿಶೇಷ.
Last Updated 26 ಸೆಪ್ಟೆಂಬರ್ 2025, 23:30 IST
ನವತಾರೆಯರ ನವೋಲ್ಲಾಸ: ಒಂಬತ್ತು ವೃತ್ತಿಗಳಲ್ಲಿರುವ ಹೆಣ್ಣುಮಕ್ಕಳ ಬದುಕಿನ ಇನಿ-ದನಿ

Breast Cancer | ಸ್ತನ ಕ್ಯಾನ್ಸರ್ ಮರುಕಳಿಸುವ ಅಪಾಯ: ತಡೆಗಿದೆ 5 ಮಾರ್ಗ

Cancer Awareness: ಭಾರತದ ಮಹಿಳೆಯರನ್ನು ಕಾಡುವ ಅತ್ಯಂತ ಸಾಮಾನ್ಯ ಮತ್ತು ಮಾರಕ ಕ್ಯಾನ್ಸರ್‌ ಎಂದರೆ ಅದು ಸ್ತನ ಕ್ಯಾನ್ಸರ್.
Last Updated 20 ಸೆಪ್ಟೆಂಬರ್ 2025, 5:46 IST
Breast Cancer | ಸ್ತನ ಕ್ಯಾನ್ಸರ್ ಮರುಕಳಿಸುವ ಅಪಾಯ: ತಡೆಗಿದೆ 5 ಮಾರ್ಗ

ತೀವ್ರ ಮುಟ್ಟಿನ ನೋವು: ಅಸಡ್ಡೆ ಬೇಡ, ಎಚ್ಚರವಹಿಸಿ

Women's Health: ವಯಸ್ಸಿನ ನಂತರ ಮುಟ್ಟಿನಲ್ಲಿನ ಅತಿಯಾದ ನೋವು, ಸಾಮಾನ್ಯ ದೈಹಿಕ ಪ್ರಕ್ರಿಯೆಯಲ್ಲದೇ, ಎಂಡೊಮೆಟ್ರಿಯೋಸಿಸ್‌ ಸಮಸ್ಯೆಯ ಸೂಚನೆ ಆಗಿರುವ ಸಾಧ್ಯತೆ ಇರುತ್ತದೆ. ignored ಮಾಡಬಾರದು ಎಂಬ ಎಚ್ಚರಿಕೆ ಇದೆ.
Last Updated 20 ಸೆಪ್ಟೆಂಬರ್ 2025, 5:41 IST
ತೀವ್ರ ಮುಟ್ಟಿನ ನೋವು: ಅಸಡ್ಡೆ ಬೇಡ, ಎಚ್ಚರವಹಿಸಿ

High Heels Trend: ಬೆಡಗಿಯರ ಬಿನ್ನಾಣಕ್ಕೆ ಹೀಲ್ಸ್‌ ಸ್ಪರ್ಶ

High Heels Trend: ಸೌಂದರ್ಯ ಹೆಚ್ಚಿಸಲು ಹಂಬಲಿಸುವ ಹೆಣ್ಣುಮಕ್ಕಳು ನೂತನ ಫ್ಯಾಷನ್‌ ಗಳತ್ತ ಮೊರೆ ಹೋಗುವುದು ಸಾಮಾನ್ಯ. ಇತ್ತೀಚೆಗೆ ಹೀಲ್ಸ್‌ ಧರಿಸುವ ಕ್ರೇಜ್‌ ಮಹಿಳೆಯರ ನಡುವೆ ಹೆಚ್ಚುತ್ತಿದೆ.
Last Updated 20 ಸೆಪ್ಟೆಂಬರ್ 2025, 5:17 IST
High Heels Trend: ಬೆಡಗಿಯರ ಬಿನ್ನಾಣಕ್ಕೆ ಹೀಲ್ಸ್‌ ಸ್ಪರ್ಶ
ADVERTISEMENT

ಭಾರತದಲ್ಲಿ ಋತುಚಕ್ರದ ಆರಂಭ ಬೇಗವೋ, ವಿಳಂಬವೋ...? ಅಧ್ಯಯನ ಹೀಗೆನ್ನುತ್ತಿದೆ

Menstrual Health Study: ಹವಾಮಾನ ಬದಲಾವಣೆಯು ಭಾರತದ ಹೆಣ್ಣುಮಕ್ಕಳು ಋತುಮತಿಯಾಗುವ ವಯಸ್ಸಿನ ಮೇಲೆ ಪರಿಣಾಮ ಬೀರುತ್ತಿದೆ ಎಂದು ಅಧ್ಯಯನ ತಿಳಿಸಿದೆ.
Last Updated 18 ಸೆಪ್ಟೆಂಬರ್ 2025, 10:20 IST
ಭಾರತದಲ್ಲಿ ಋತುಚಕ್ರದ ಆರಂಭ ಬೇಗವೋ, ವಿಳಂಬವೋ...? ಅಧ್ಯಯನ ಹೀಗೆನ್ನುತ್ತಿದೆ

ನಿಲ್ಲಿ... ಕ್ರಾಪ್‌ಟಾಪ್‌ ಧರಿಸುತ್ತಿದ್ದೀರಾ?

Teen Fashion Health: ಹದಿಹರೆಯದ ಹುಡುಗಿಯರಲ್ಲಿ ಜನಪ್ರಿಯವಾಗಿರುವ ಕ್ರಾಪ್‌ಟಾಪ್ ಧರಿಸುವುದು ಆರೋಗ್ಯಕ್ಕೆ ಅಪಾಯಕಾರಿಯಾಗಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಸೋಂಕು, ಶೀತ ಹಾಗೂ ವರ್ತನಾ ಸಮಸ್ಯೆಗಳ ಆತಂಕವಿದೆ.
Last Updated 12 ಸೆಪ್ಟೆಂಬರ್ 2025, 23:30 IST
ನಿಲ್ಲಿ... ಕ್ರಾಪ್‌ಟಾಪ್‌ ಧರಿಸುತ್ತಿದ್ದೀರಾ?

ನಾನು ಪೂಜಾ ಅಲಿಯಾಸ್‌ ಅಶ್ವತ್ಥಾಮ

Pooja Ashwatthama: ರಾಯಚೂರು ಜಿಲ್ಲೆಯ ತೊಂಡಿಹಾಳ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ಲಿಂಗತ್ವ ಅಲ್ಪಸಂಖ್ಯಾತ ಪೂಜಾ, ಅಶ್ವತ್ಥಾಮನಿಂದ ಹೆಣ್ಣು ಆಗಿ ಗೌರವಯುತ ಬದುಕನ್ನು ಕಟ್ಟಿಕೊಂಡಿದ್ದಾರೆ.
Last Updated 12 ಸೆಪ್ಟೆಂಬರ್ 2025, 23:14 IST
ನಾನು ಪೂಜಾ ಅಲಿಯಾಸ್‌ ಅಶ್ವತ್ಥಾಮ
ADVERTISEMENT
ADVERTISEMENT
ADVERTISEMENT