ಹೈಕಮಾಂಡ್‌ಗೆ ₹1,800 ಕೋಟಿ ಕಪ್ಪ ನೀಡಿದ್ದನ್ನು ಮರೆತ್ರಾ?: ಪ್ರಿಯಾಂಕ್ ಖರ್ಗೆ
Priyank Kharge: ಹೈಕಮಾಂಡ್‌ಗೆ ₹1,800 ಕೋಟಿ ಕಪ್ಪ ನೀಡಿದ್ದನ್ನು ಯಡಿಯೂರಪ್ಪನವರು ಹಾಗೂ ಅನಂತ್ ಕುಮಾರ್ ಅವರ ಸಂಭಾಷಣೆಯಲ್ಲಿ ಬಹಿರಂಗವಾಗಿದ್ದನ್ನು ರಾಜ್ಯ ಬಿಜೆಪಿ ನಾಯಕರು ಮರೆತಿದ್ದಾರೆಯೇ?’ ಎಂದು ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.Last Updated 21 ಅಕ್ಟೋಬರ್ 2025, 10:57 IST