ರಾಷ್ಟ್ರೀಯ ರ್ಯಾಂಕಿಂಗ್ ಟಿಟಿ: ಅಥರ್ವ, ತನಿಷ್ಕಾಗೆ ಕಂಚಿನ ಪದಕ
Table Tennis Medal: ಕರ್ನಾಟಕದ ಅಥರ್ವ ನವರಂಗೆ ಮತ್ತು ತನಿಷ್ಕಾ ಕಾಲಭೈರವ ರಾಷ್ಟ್ರೀಯ ರ್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯಲ್ಲಿ 17 ವರ್ಷದೊಳಗಿನ ವಿಭಾಗದಲ್ಲಿ ಕಂಚಿನ ಪದಕ ಗೆದ್ದರು. ತನಿಷ್ಕಾ ಈ ಕೂಟದಲ್ಲಿ ಎರಡನೇ ಪದಕ ಪಡೆದರು.Last Updated 11 ಡಿಸೆಂಬರ್ 2025, 13:46 IST