ಅಧಿಕಾರ ಹಸ್ತಾಂತರ,ಸಂಪುಟ ಪುನರ್ರಚನೆ ಚರ್ಚೆ ಬಿರುಸು:ಸಿ.ಎಂ ಭೇಟಿಯಾದ ಶಾಸಕರ ದಂಡು
ಅಧಿಕಾರ ಹಸ್ತಾಂತರ,ಸಂಪುಟ ಪುನರ್ರಚನೆ ಚರ್ಚೆ ಬಿರುಸು ಪಡೆದಿರುವ ಬೆನ್ನಲ್ಲೆ,ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಚಿವರು,ಶಾಸಕರು ಭೇಟಿ ಮಾಡಿ ಚರ್ಚೆ ನಡೆಸಿರುವುದು ಕುತೂಹಲ ಮೂಡಿಸಿದೆLast Updated 22 ನವೆಂಬರ್ 2025, 7:38 IST