ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯ ಕೈದಿಗಳನ್ನು ಬಂಧಿಸಿದ ಮ್ಯಾನ್ಮಾರ್‌ನ ಜೈಲಿನಲ್ಲಿ ಬಾಂಬ್‌ ಸ್ಫೋಟ: 8 ಸಾವು

Last Updated 19 ಅಕ್ಟೋಬರ್ 2022, 14:46 IST
ಅಕ್ಷರ ಗಾತ್ರ

ಬ್ಯಾಂಕಾಕ್‌ (ಎಪಿ): ಮ್ಯಾನ್ಮಾರ್‌ನ ರಾಜಕೀಯ ಕೈದಿಗಳನ್ನು ಬಂಧಿಸಿ ಇಟ್ಟಂತಹ ಯಾಂಗೋನ್‌ನಲ್ಲಿನ ಇನ್ಸೈನ್‌ ಕಾರಾಗೃಹದ ಮುಂಭಾಗ ಬುಧವಾರ ಬೆಳಿಗ್ಗೆ ಬಾಂಬ್‌ಗಳು ಸ್ಫೋಟಗೊಂಡಿದ್ದು, ಸಂದರ್ಶಕರು ಹಾಗೂ ಕಾರಾಗೃಹದ ಸಿಬ್ಬಂದಿ ಸೇರಿದಂತೆ ಎಂಟು ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸ್ವಾಗತ ಕಚೇರಿ ಬಳಿ ಎರಡು ಬಾಂಬ್‌ಗಳನ್ನು ಸ್ಫೋಟಿಸಲಾಗಿದೆ. ಘಟನೆಯಲ್ಲಿ 13 ಮಂದಿ ಗಾಯಗೊಂಡಿದ್ದಾರೆ. ಪಾರ್ಸೆಲ್‌ ಒಂದರಲ್ಲಿ ಸ್ಫೋಟಗೊಳ್ಳದೆ ಉಳಿದಿದ್ದ ಬಾಂಬೊಂದು ಪತ್ತೆಯಾಗಿದೆ ಎಂದುಮಿಲಿಟರಿ ಮಾಹಿತಿ ಕಚೇರಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT