ಉತ್ತರಾಖಂಡ: ಯುವಕರನ್ನು ಅಕ್ರಮವಾಗಿ ವಿದೇಶಕ್ಕೆ ಕಳುಹಿಸುತ್ತಿದ್ದ ಮೂವರ ಬಂಧನ
Cyber Crime Trafficking: ಡೆಹ್ರಾಡೂನ್: ಥಾಯ್ಲೆಂಡ್ ಮೂಲಕ ಮ್ಯಾನ್ಮಾರ್‌ಗೆ ಯುವಕರನ್ನು ಅಕ್ರಮವಾಗಿ ಕಳಿಸಿಕೊಂಡು ಸೈಬರ್ ಅಪರಾಧಗಳಿಗೆ ಬಳಸುತ್ತಿದ್ದ ಆರೋಪದಡಿ ಮೂವರು ಬಂಧನಕ್ಕೊಳಗಾಗಿದ್ದಾರೆ ಎಂದು ಎಸ್‌ಟಿಎಫ್ ತಿಳಿಸಿದೆ.Last Updated 24 ನವೆಂಬರ್ 2025, 14:25 IST