ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಹ್ಮಪುತ್ರ ಕಣಿವೆಯ ಮೂಲಕ ಸಾಗುವ ಹೆದ್ದಾರಿ ನಿರ್ಮಾಣ ಕಾರ್ಯ ಪೂರ್ಣ

Last Updated 20 ಮೇ 2021, 15:29 IST
ಅಕ್ಷರ ಗಾತ್ರ

ಬಿಜೀಂಗ್ (ಪಿಟಿಐ): ಅರುಣಾಚಲ ಪ್ರದೇಶದ ಗಡಿಭಾಗದಲ್ಲಿ ಬ್ರಹ್ಮಪುತ್ರ ಕಣಿವೆಯ ಮೂಲಕ ಹಾದು ಹೋಗುವ ಹೆದ್ದಾರಿ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಿದೆ ಎಂದು ಹೇಳಲಾಗಿದೆ.

ಯಾರ್‌ಲುಂಗ್ ಜಾಂಗ್‌ಬೊ ಗ್ರಾಂಡ್ ಕಣಿವೆ ನಡುವೆ ಹಾದುಹೋಗುವ ಈ ಹೆದ್ದಾರಿ ವಿಶ್ವದ ಅತಿ ಆಳದ ರಸ್ತೆಯಾಗಿದೆ. 6,009 ಮೀಟರ್‌ ಆಳವಿರುವ ಈ ಹೆದ್ದಾರಿ ನಿರ್ಮಾಣಕ್ಕೆ 2,264 ಕೋಟಿಯಷ್ಟು ವೆಚ್ಚವಾಗಿದೆ. ಕಳೆದ ಶನಿವಾರ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ನಿಯಿಂಗ್‌ಚಿ ಮತ್ತು ಮೆಡೋಗ್ ಕೌಂಟಿ ನಗರಗಳ ನಡುವಿನ 67 ಕಿ.ಮೀ ಹೆದ್ದಾರಿ ರಸ್ತೆ ನಿರ್ಮಾಣ ಕಾರ್ಯ ಶನಿವಾರ ಬೆಳಿಗ್ಗೆ ಪೂರ್ಣಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT