ಬಾಕ್ಸಿಂಗ್: ನರೇಂದರ್, ಸಚಿನ್ ಮುನ್ನಡೆ
ಭಾರತದ ನರೇಂದರ್ ಬೆರ್ವಾಲ್ (+92 ಕೆ.ಜಿ) ಮತ್ತು ಸಚಿನ್ ಸಿವಾಚ್ (57 ಕೆ.ಜಿ) ಅವರು ಮಂಗಳವಾರ ಏಷ್ಯನ್ ಕ್ರೀಡಾಕೂಟದ ಬಾಕ್ಸಿಂಗ್ನಲ್ಲಿ ಕ್ರಮವಾಗಿ ಕ್ವಾರ್ಟರ್ಫೈನಲ್ ಮತ್ತು ಪ್ರೀಕ್ವಾರ್ಟರ್ಫೈನಲ್ ತಲುಪಿದರು.Last Updated 26 ಸೆಪ್ಟೆಂಬರ್ 2023, 16:16 IST