ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Breakup Day 2022: ಪ್ರೀತಿಯ ಸಂಬಂಧ ಕಡಿದುಕೊಳ್ಳಲೂ ’ಒಂದು ದಿನ’

Last Updated 21 ಫೆಬ್ರುವರಿ 2022, 11:21 IST
ಅಕ್ಷರ ಗಾತ್ರ

ಪ್ರೇಮಿಗಳ ದಿನ ಮುಗಿದ ಬೆನ್ನಲೇ ಫೆಬ್ರುವರಿ 21ರಂದು ’ಬ್ರೇಕ್‌ಅಪ್‌ ಡೇ’ ಆಚರಣೆ ಮಾಡಲಾಗುತ್ತದೆ. ಹಾಗೆ ಇದೇ ತಿಂಗಳ ಕೊನೆಯ ವಾರವನ್ನು ’ಬ್ರೇಕ್‌ಅಪ್‌ ವೀಕ್‌’ ಎಂದು ಸಹ ಆಚರಿಸಲಾಗುವುದು.

ಪ್ರೇಮಿಗಳ ನಡುವಿನ ಸುಂದರ ಸಂಬಂಧವನ್ನು ಗಟ್ಟಿಗೊಳಿಸಲು ಕಾರಣವಾಗುವ ಪ್ರೇಮಿಗಳ ದಿನಕ್ಕೆ ವಿರೋಧವಾಗಿ ಬ್ರೇಕ್‌ಅಪ್‌ ಡೇ ಆಚರಣೆ ಮಾಡುತ್ತಾರೆ. ಈ ದಿನವನ್ನು ಪಾಶ್ಚಿಮಾತ್ಯ ದೇಶಗಳಲ್ಲಿ ಹೆಚ್ಚಾಗಿ ಆಚರಿಸಲಾಗುತ್ತದೆ.

ವ್ಯಾಲೆಂಟೈನ್ಸ್ ವಾರದ ನಂತರ ಪ್ರೇಮಿಗಳ ವಿರೋಧಿ ವಾರ ಆರಂಭವಾಗುವುದು. ಇದಕ್ಕೆ ಆಂಟಿ-ವ್ಯಾಲೆಂಟೈನ್ಸ್ ವೀಕ್ ಎಂದು ಕರೆಯಲಾಗುವುದು. ಪ್ರೀತಿಸದವರು ಮತ್ತು ಪ್ರೇಮದಿಂದ ಹೊರಕ್ಕೆ ಬಂದಿರುವವರು ಈ ದಿನವನ್ನು ಆಚರಣೆ ಮಾಡತ್ತಾರೆ.

ಪ್ರೀತಿಸುವವರು ತಮ್ಮ ಸಂಬಂಧವನ್ನು ಕಡಿದುಕೊಳ್ಳಲು ಈ ದಿನವನ್ನು ಆಯ್ಕೆ ಮಾಡಿಕೊಂಡು ಬ್ರೇಕ್‌ಅಪ್‌ ಮಾಡಿಕೊಳ್ಳುತ್ತಾರೆ. ಪ್ರೀತಿಯಿಂದ ಹೊರ ಬಂದವರು ಹಾಗೂ ಸಿಂಗಲ್‌ ಆಗಿ ಇರುವವರು ಇದೇ ದಿನ ಪಾರ್ಟಿ ಮಾಡಿಕೊಳ್ಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT