ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Valentines Day

ADVERTISEMENT

Anti-Valentine's Week: ಸ್ವಪ್ರೀತಿಯ ಸಪ್ತಾಹವಿದು!

ಕಳೆದ ಒಂದು ವಾರದಿಂದ ಪ್ರೀತಿಯ ಗಾಳಿ ಬೀಸುತ್ತಲೇ ಇತ್ತು.. ಗಲ್ಲಿ, ಮಾಲು ಮೊಹಲ್ಲಗಳಿಂದ. ಆದರೆ ಹದಿನೈದರ ನಂತರ ಇದು ವಿರಹಿಗಳ, ಚಿರ ವಿರಹಿಗಳ ಸಪ್ತಾಹವಾಗಿ ಬದಲಾಗುತ್ತದೆ.
Last Updated 16 ಫೆಬ್ರುವರಿ 2024, 23:30 IST
Anti-Valentine's Week: ಸ್ವಪ್ರೀತಿಯ ಸಪ್ತಾಹವಿದು!

ವ್ಯಾಲೆಂಟೈನ್ ಡೇ ಪ್ರಯುಕ್ತ ವಿಶೇಷ ಫೋಟೊಗಳನ್ನು ಹಂಚಿಕೊಂಡ ನಟಿ ರಾಧಿಕಾ ಪಂಡಿತ್

ವ್ಯಾಲೆಂಟೈನ್ ಡೇ ಸೆಲೆಬ್ರೇಷನ್ ಮಾಡಲು ನಟಿ ರಾಧಿಕಾ ಪಂಡಿತ್ ರೆಡಿಯಾದಂತಿದೆ.​ ಸದ್ಯ ಬಣ್ಣದ ಲೋಕದಿಂದ ದೂರ ಉಳಿದರೂ ಸಾಮಾಜಿಕ ಮಾಧ್ಯಮದಲ್ಲಿ ಸಖತ್ ಆ್ಯಕ್ಟಿವ್​ ಆಗಿರುವ ಅವರು ಚೆಂದದ ಫೋಟೊಗಳನ್ನು ಹಂಚಿಕೊಂಡಿದ್ದಾರೆ.
Last Updated 11 ಫೆಬ್ರುವರಿ 2024, 14:04 IST
ವ್ಯಾಲೆಂಟೈನ್ ಡೇ ಪ್ರಯುಕ್ತ ವಿಶೇಷ ಫೋಟೊಗಳನ್ನು ಹಂಚಿಕೊಂಡ ನಟಿ ರಾಧಿಕಾ ಪಂಡಿತ್
err

ಪ್ರೀತಿಗೊಂದು ಎಲ್ಲೆ ಎಲ್ಲಿದೆ... ಪ್ರೇಮ ವಿವಾಹಿತರ ವಿಭಿನ್ನ ಪುಟ್ಟ ಪುಟ್ಟ ಕಥನಗಳು

ಒಲಿದ ಮನಸ್ಸುಗಳು ದೇಶ, ಭಾಷೆ, ಜಾತಿ, ಧರ್ಮ ಇತ್ಯಾದಿ ಸಂಕೋಲೆಗಳಿಂದ ಬಿಡುಗಡೆಗೊಂಡು ಒಂದಾಗುತ್ತವೆ. ಎಲ್ಲ ರೀತಿಯ ಗಡಿಗಳನ್ನು ಅಳಿಸಿ ಹಾಕಿದ್ದು ಮುಕ್ತ ಆಲೋಚನೆ, ಕನಸು ಮತ್ತು ತೆರೆದ ಮನಸ್ಸು. ಇಂತಹ ಮೂವರು ಪ್ರೇಮ ವಿವಾಹಿತರ ವಿಭಿನ್ನ ಪುಟ್ಟ ಪುಟ್ಟ ಕಥನಗಳು...
Last Updated 10 ಫೆಬ್ರುವರಿ 2024, 23:30 IST
ಪ್ರೀತಿಗೊಂದು ಎಲ್ಲೆ ಎಲ್ಲಿದೆ... ಪ್ರೇಮ ವಿವಾಹಿತರ ವಿಭಿನ್ನ ಪುಟ್ಟ ಪುಟ್ಟ ಕಥನಗಳು

ನಿನ್ನ ಪ್ರೇಮದ ಪರಿಯ...

ಪ್ರೇಮಿಗಳ ದಿನದ ನಿರೀಕ್ಷೆಯಲ್ಲಿ ಪ್ರತಿದಿನವೂ ಸಂಭ್ರಮ ಆಚರಿಸಲಾಗುತ್ತಿದೆ. ಪ್ರೇಮ.. ಅಂದ್ರೆ ಕಾಳಜಿ, ಕಣ್ರೆಪ್ಪೆಯ ಮೇಲಿನ ಕನಸದು. ಕೆನ್ನೆಗಾನಿದರೆ ನನಸೂ ಆದೀತು, ಕಣ್ಣೀರೂ ಆದೀತು.
Last Updated 9 ಫೆಬ್ರುವರಿ 2024, 23:47 IST
ನಿನ್ನ ಪ್ರೇಮದ ಪರಿಯ...

ವ್ಯಾಲೆಂಟೈನ್ಸ್ ಡೇ: ಆಗ್ರಾದಲ್ಲಿ ಪ್ರೇಮಿಗಳಿಗೆ ಬಜರಂಗದಳ ಕಾರ್ಯಕರ್ತರಿಂದ ಕಿರುಕುಳ

ಪ್ರೇಮಿಗಳಿಗೆ ಕಿರುಕುಳ ನೀಡಿದ ಆರೋಪದಲ್ಲಿ ಬಜರಂಗದಳ ಕಾರ್ಯಕರ್ತರನ್ನು ಬಂಧಿಸಲಾಗಿದೆ.
Last Updated 15 ಫೆಬ್ರುವರಿ 2022, 6:26 IST
ವ್ಯಾಲೆಂಟೈನ್ಸ್ ಡೇ: ಆಗ್ರಾದಲ್ಲಿ ಪ್ರೇಮಿಗಳಿಗೆ ಬಜರಂಗದಳ ಕಾರ್ಯಕರ್ತರಿಂದ ಕಿರುಕುಳ

‘ವ್ಯಾಲೆಂಟೈನ್ಸ್ ಡೇ’ : ಪ್ರೀತಿ ಅಂದರೆ ಕಲ್ಪನೆಯಲ್ಲ, ಅದು ದಿಟದ ಶೋಧ

ಸಂಗತ | ಪ್ರೀತಿಯ ಪ್ರಖರತೆ ಅದರ ಗೈರಿನಲ್ಲೇ!
Last Updated 14 ಫೆಬ್ರುವರಿ 2022, 6:48 IST
‘ವ್ಯಾಲೆಂಟೈನ್ಸ್ ಡೇ’ : ಪ್ರೀತಿ ಅಂದರೆ ಕಲ್ಪನೆಯಲ್ಲ, ಅದು ದಿಟದ ಶೋಧ

ಪ್ರೇಮಿಗಳ ದಿನ: ಬೇಕು ಹೊಸ ರೂಪ

ಫೆಬ್ರುವರಿ 14 ಬಂತೆಂದರೆ ಪ್ರೇಮಿಗಳ ದಿನದ ಪರ, ವಿರೋಧಗಳ ವಾದ-ವಿವಾದ ಪ್ರಾರಂಭವಾಗುವುದು ಮಾಮೂಲು ಎಂಬಂತಾಗಿದೆ. ಆದರೆ ಈ ಮಧ್ಯೆ ಪ್ರೇಮಿಗಳ ಸಂಭ್ರಮಾಚರಣೆ ಮಾತ್ರ ನಿಂತಿಲ್ಲ.
Last Updated 14 ಫೆಬ್ರುವರಿ 2021, 19:43 IST
fallback
ADVERTISEMENT

ಪ್ರೇಮ ಪಯಣ: ಪ್ರೀತಿಗೆ ವಿವಾಹ ಬಂಧನವೇ?

ಪ್ರೀತಿಯ ವಿಷಯವಾಗಿ ನಾವು ಕೇಳಬೇಕಾದ ಮುಖ್ಯ ಪ್ರಶ್ನೆಗಳೆಂದರೆ; ವ್ಯಾಲೆಂಟೈನ್ಸ್‌ ಡೇಯನ್ನು ಸಂಭ್ರಮದಿಂದ ಆಚರಿಸುವವರಿಗೆ ಪ್ರೀತಿಯ ಅರ್ಥ ತಿಳಿದಿದೆಯೇ? ವೈವಾಹಿಕ ಸಂಬಂಧದಲ್ಲಿ ಪ್ರೀತಿ ಯಾಕೆ ಕಣ್ಮರೆಯಾಗುತ್ತದೆ? ಪ್ರೀತಿಗೆ ದೈಹಿಕ ಆಕರ್ಷಣೆ ಮುಖ್ಯವೋ ಅಥವಾ ಸಮಾನ ಹಿತಾಸಕ್ತಿಗಳೋ? ಹೆಚ್ಚುತ್ತಿರುವ ಮಹಿಳಾ ಸಬಲೀಕರಣ ಗಂಡು-ಹೆಣ್ಣು ನಡುವಿನ ಪ್ರೀತಿಯ ವ್ಯಾಖ್ಯಾನವನ್ನು ಬದಲಾಯಿಸಿದೆಯೇ?
Last Updated 13 ಫೆಬ್ರುವರಿ 2021, 19:30 IST
ಪ್ರೇಮ ಪಯಣ: ಪ್ರೀತಿಗೆ ವಿವಾಹ ಬಂಧನವೇ?

ಪ್ರೇಮಿಗಳ ದಿನ ಅನೈತಿಕ ಚಟುವಟಿಕೆಯಲ್ಲಿ ತೊಡಗಿದರೆ ಮದುವೆ!

ಯುವಕ–ಯುವತಿಯರು ಪ್ರೇಮಿಗಳ ದಿನದಿಂದು (ಫೆ. 14) ಸಾರ್ವಜನಿಕ ಸ್ಥಳಗಳಲ್ಲಿ ಅನೈತಿಕ ಚಟುವಟಿಕೆಗಳಲ್ಲಿ ತೊಡಗಿದ್ದರೆ ಅವರಿಗೆ ಮದುವೆ ಮಾಡಿಸಲಾಗುವುದು ಎಂದು ಕ್ರಾಂತಿ ಸೇನಾ ಸಂಘಟನೆ ಎಚ್ಚರಿಕೆ ನೀಡಿದೆ.
Last Updated 13 ಫೆಬ್ರುವರಿ 2019, 9:26 IST
ಪ್ರೇಮಿಗಳ ದಿನ ಅನೈತಿಕ ಚಟುವಟಿಕೆಯಲ್ಲಿ ತೊಡಗಿದರೆ ಮದುವೆ!

ಪ್ರೇಮಿಗಳ ದಿನಕ್ಕೆ ವಿಶೇಷ ಉಂಗುರ

₹45 ಸಾವಿರದಿಂದ ಉಂಗುರಗಳು ಲಭ್ಯವಿವೆ. www.preciousplatinum.in ನಲ್ಲಿ ಉಂಗುರಗಳ ವಿನ್ಯಾಸಗಳನ್ನು ನೋಡಬಹುದು.
Last Updated 12 ಫೆಬ್ರುವರಿ 2019, 20:00 IST
ಪ್ರೇಮಿಗಳ ದಿನಕ್ಕೆ ವಿಶೇಷ ಉಂಗುರ
ADVERTISEMENT
ADVERTISEMENT
ADVERTISEMENT