ಭಾನುವಾರ, ಜೂನ್ 20, 2021
29 °C

Friendship Day | ಸ್ನೇಹದ ಬಂಧ ಕುರಿತು ನಿಮ್ಮ ಅನುಭವ ಆಧಾರಿತ ಲೇಖನ ಹಂಚಿಕೊಳ್ಳಿ

ಪ್ರಜಾವಾಣಿ ವೆಬ್‌ ಡೆಸ್ಕ್ Updated:

ಅಕ್ಷರ ಗಾತ್ರ : | |

ಕೊರೊನಾದ ಈ ಅನಿರೀಕ್ಷಿತ ಸಮಯದಲ್ಲಿ ನಿಮ್ಮ ಸ್ನೇಹಿತರೊಂದಿಗಿನ ನಿಮ್ಮ ಸ್ನೇಹದ ಆಳವು  ಹೊಸ ಆಯಾಮವನ್ನು ಕಂಡಿರಬೇಕು. ಅವರಿಗೆ ನೀವು ಹೇಗೆ ಸಹಾಯ ಮಾಡಿದಿರಿ ಅಥವಾ ನಿಮಗೆ ಅವರು ಹೇಗೆ ನೆರವಾದರು ಎಂಬ ಬಗ್ಗೆ  ನಿಮ್ಮ ಅನುಭವ ಆಧಾರಿತ ಕಿರು ಲೇಖನವನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

100 ಪದ ಮಿತಿಯ ಒಳಗೆ ಬರೆದು, ನಿಮ್ಮ ಮತ್ತು ನಿಮ್ಮ ಸ್ನೇಹಿತರ ಭಾವಚಿತ್ರದೊಂದಿಗೆ, ಪ್ರಜಾವಾಣಿ ಫೇಸ್‌ಬುಕ್ ಪುಟದ 'ಸ್ನೇಹದ ಬಂಧ' ಈವೆಂಟ್ ಪೇಜ್‍ನಲ್ಲಿ ಪೋಸ್ಟ್ ಮಾಡಿ.

ಈ ಅನಿರೀಕ್ಷಿತ ಪರಿಸ್ಥಿತಿ ನಿಜವಾದ ಸ್ನೇಹ ಎಂದರೆ ಏನು ಎಂದು ನಮಗೆ ತಿಳಿಸಿಕೊಟ್ಟಿದೆ. ನಿಮ್ಮ ಸ್ನೇಹಿತರು ನಿಮಗೆ ನೆರವಾದ ಸನ್ನಿವೇಶಗಳ ಕಥೆ ಇದ್ದರೆ, ಅದನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

ನೀವು ಮಾಡಬೇಕಾಗಿರುವುದು

1. ಪ್ರಜಾವಾಣಿ ಫೇಸ್‌ಬುಕ್ ಪುಟ fb.com/prajavani.net ಫಾಲೋ ಮಾಡಿ.

2. ನಿಮ್ಮ ಕಿರು ಲೇಖನ 100 ಪದಗಳೊಳಗೆ ಇರಲಿ.

3. ನಿಮ್ಮ ಸ್ನೇಹಿತರ ಜೊತೆಗಿನ ಚಿತ್ರವನ್ನು ಹಂಚಿಕೊಳ್ಳಿ.

4. ಫೇಸ್‌ಬುಕ್ ಪುಟದಲ್ಲಿರುವ ಈವೆಂಟ್ ಪೇಜ್‍ನಲ್ಲಿ ಲೇಖನವನ್ನು ಚಿತ್ರ ಸಹಿತ ಪೋಸ್ಟ್ ಮಾಡಿ.

4. ಈವೆಂಟ್ ಆಗಸ್ಟ್ 5, 2020 ರಂದು ಕೊನೆಗೊಳ್ಳುತ್ತದೆ - ಮಧ್ಯಾಹ್ನ 12 ಗಂಟೆಗೆ

5. ಆಯ್ದ ಲೇಖನಗಳನ್ನು ಪ್ರಜಾವಾಣಿ ಜಾಲತಾಣದಲ್ಲಿ ಪ್ರಕಟಿಸಲಾಗುವುದು

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.