ಗುರುವಾರ, 3 ಜುಲೈ 2025
×
ADVERTISEMENT

friendship

ADVERTISEMENT

ಮಕ್ಕಳ ನಡುವೆ ಸೌಹಾರ್ದ ಮೂಡಿಸುವುದು ಹೇಗೆ?

ಮೊದಲು ಈ ಸಮಸ್ಯೆಯ ಮೂಲವನ್ನು ಅರ್ಥಮಾಡಿಕೊಳ್ಳುವುದಕ್ಕೆ ಪ್ರಯತ್ನಿಸೋಣ. ಪಾಲಕರ ಗಮನವನ್ನು ಹೆಚ್ಚಾಗಿ ತನ್ನೆಡೆಗೆ ಸೆಳೆದುಕೊಳ್ಳಬೇಕು ಎನ್ನುವ ಕಾರಣಕ್ಕಾಗಿ ಇಬ್ಬರು ಮಕ್ಕಳ ನಡುವೆ ಎಲ್ಲಾ ವಿಷಯಗಳಲ್ಲಿಯೂ ಸ್ಪರ್ಧೆ ಇರುತ್ತದೆ.
Last Updated 27 ಜನವರಿ 2025, 0:20 IST
ಮಕ್ಕಳ ನಡುವೆ ಸೌಹಾರ್ದ ಮೂಡಿಸುವುದು ಹೇಗೆ?

Friendship Day: ಸ್ನೇಹ ಎಂಬ ಭಾವ ಬೆಸುಗೆ

ಮನಸ್ಸಿನ ಉದ್ವೇಗ, ತಲ್ಲಣ, ಖುಷಿ, ನೋವು, ನಲಿವು ಎಲ್ಲಾ ಭಾವನೆಗಳನ್ನು ಹಂಚಿಕೊಳ್ಳಲು ನೆನಪಾಗುವವರೇ ಸ್ನೇಹಿತರು. ಸಣ್ಣ ವಿಷಯದಿಂದ ಮಾತು ಪ್ರಾರಂಭವಾಗಿ ಎಲ್ಲವನ್ನೂ ಹೇಳಿಕೊಳ್ಳುವ ಮಟ್ಟಿಗೆ ಬಂಧ ಬಿಗಿಯಾಗುವ ಸ್ನೇಹವನ್ನು ಮರೆಯಲಾಗದು.
Last Updated 3 ಆಗಸ್ಟ್ 2024, 0:34 IST
Friendship Day: ಸ್ನೇಹ ಎಂಬ ಭಾವ ಬೆಸುಗೆ

Friendship Day: ಗೆಳೆತನದ ಬಂಧ ಗಟ್ಟಿಗೊಳಿಸುವ ‘ಫ್ರೆಂಡ್‌ಶಿಪ್ ಬ್ಯಾಂಡ್’

ಬ್ಯಾಂಡ್‌ ಕಟ್ಟಿದರಷ್ಟೇ ಬಾಂಧವ್ಯವೇ? ಎಂಬ ಪ್ರಶ್ನೆಯೊಂದಿಗೆ ಮಣಿಕಟ್ಟಿನ ಸುತ್ತಲಿರುವ ಬ್ಯಾಂಡ್‌ಗಳು ಸ್ನೇಹವನ್ನು ಸಂಭ್ರಮಿಸುವಂತೆ ಮಾಡುತ್ತವೆ. ಈ ಬ್ಯಾಂಡಿನ ಸುತ್ತಲಿನ ಕತೆ ಇದು...
Last Updated 2 ಆಗಸ್ಟ್ 2024, 22:44 IST
Friendship Day: ಗೆಳೆತನದ ಬಂಧ ಗಟ್ಟಿಗೊಳಿಸುವ ‘ಫ್ರೆಂಡ್‌ಶಿಪ್ ಬ್ಯಾಂಡ್’

ಸಂಪಾದಕೀಯ | ಮೋದಿ–‍ಪುಟಿನ್ ಭೇಟಿ: ಗೆಳೆತನ ಗಾಢವಾಗಿಸುವ ಯತ್ನ

ನರೇಂದ್ರ ಮೋದಿ ಅವರ ಈ ಭೇಟಿಯು ವ್ಲಾದಿಮಿರ್ ಪುಟಿನ್ ಅವರಿಗೆ ಶಕ್ತಿ ತುಂಬುವ ಕೆಲಸ ಮಾಡಿದೆ
Last Updated 10 ಜುಲೈ 2024, 23:19 IST
ಸಂಪಾದಕೀಯ | ಮೋದಿ–‍ಪುಟಿನ್ ಭೇಟಿ: ಗೆಳೆತನ ಗಾಢವಾಗಿಸುವ ಯತ್ನ

ಬಂಟ್ವಾಳ| ಮಾತಿನ ಚಕಮಕಿ: ಸ್ನೇಹಿತನಿಗೆ ಚಾಕುವಿನಿಂದ ಇರಿದು ಪರಾರಿ

ಪಾಣೆಮಂಗಳೂರು ಸಮೀಪದ ಪಿತ್ತಲಗುಡ್ಡೆ ಎಂಬಲ್ಲಿ ಸ್ನೇಹಿತರಿಬ್ಬರ ನಡುವೆ ಪರಸ್ಪರ ಮಾತಿನ ಚಕಮಕಿ ನಡೆದು, ಬಳಿಕ ಒಬ್ಬನಿಗೆ ಚಾಕುವಿನಿಂದ ಇರಿದು ಪರಾರಿಯಾದ ಘಟನೆ ಶನಿವಾರ ನಡೆದಿದೆ.
Last Updated 19 ಫೆಬ್ರುವರಿ 2023, 3:22 IST
ಬಂಟ್ವಾಳ| ಮಾತಿನ ಚಕಮಕಿ: ಸ್ನೇಹಿತನಿಗೆ ಚಾಕುವಿನಿಂದ ಇರಿದು ಪರಾರಿ

ಈಶ್ವರ ಹೇಗಿದ್ದೀಯೋ...? ಈಶ್ವರಪ್ಪರನ್ನು ಕಂಡು ಕಾಲೇಜು ಸ್ನೇಹಿತನ ಸಂತಸ

‘ಈಶ್ವರ ಹೇಗಿದ್ದೀಯೋ ನೋಡಲು ಖುಷಿ ಆಗುತ್ತದೆ...’ ಎಂದು 74ರ ಹರೆಯದ ಜನ್ನಾಪುರ ಗುರುರಾಜ ಅವರು ಶಾಸಕ ಕೆ.ಎಸ್.ಈಶ್ವರಪ್ಪ ಅವರನ್ನು ಅಪ್ಪಿಕೊಂಡು ಮಾತನಾಡಿಸಿದ ಭಾವುಕ ಕ್ಷಣಗಳನ್ನು ಕಂಡು ಅಲ್ಲಿದ್ದವರು ಬೆರಗಾದರು.
Last Updated 6 ಜೂನ್ 2022, 3:03 IST
ಈಶ್ವರ ಹೇಗಿದ್ದೀಯೋ...? ಈಶ್ವರಪ್ಪರನ್ನು ಕಂಡು ಕಾಲೇಜು ಸ್ನೇಹಿತನ ಸಂತಸ

ಪ್ರಿಯಕರನೊಂದಿಗಿನ ಸಂಬಂಧ ಕೊನೆಗೊಳಿಸಿದ ನಟಿ ಸುಷ್ಮಿತಾ ಸೇನ್

ಮುಂಬೈ: ಭಾರತದ ಮೊದಲ 'ಭುವನ ಸುಂದರಿ', ಬಾಲಿವುಡ್‌ ನಟಿ ಸುಷ್ಮಿತಾ ಸೇನ್‌ ಅವರು ಪ್ರಿಯಕರ ರೋಹಮನ್ ಶಾಲ್ ಅವರೊಂದಿಗಿನ ಸಂಬಂಧ ಕಡಿದುಕೊಂಡಿದ್ದಾರೆ. ಆ ಬಗ್ಗೆ ಸ್ವತಃ ಸುಷ್ಮಿತಾ ಗುರುವಾರ ಬಹಿರಂಗ ಪಡಿಸಿದ್ದಾರೆ. ಸುಮಾರು ಮೂರು ವರ್ಷಗಳಿಂದ ಸುಷ್ಮಿತಾ (46) ಮತ್ತು ರೋಹಮನ್‌ (31) ಸಂಬಂಧ ಬೆಳೆಸಿದ್ದರು.
Last Updated 23 ಡಿಸೆಂಬರ್ 2021, 16:04 IST
ಪ್ರಿಯಕರನೊಂದಿಗಿನ ಸಂಬಂಧ ಕೊನೆಗೊಳಿಸಿದ ನಟಿ ಸುಷ್ಮಿತಾ ಸೇನ್
ADVERTISEMENT

ಕ್ಷೇಮ ಕುಶಲ: ಸ್ನೇಹದ ಸೌರಭದಲ್ಲಿ ಬದುಕಿನ ಭರವಸೆ

ಮುಚ್ಚುಮರೆಯಿಲ್ಲದೆ ಯಾರೊಂದಿಗೆ ನಾವು ಎಲ್ಲ ಭಾವಗಳನ್ನೂ ಹಂಚಿಕೊಳ್ಳಬಲ್ಲೆವೋ ಅವರು ಮಾತ್ರವೇ ನಿಜವಾದ ಸ್ನೇಹಿತರು. ಸಾಮಾನ್ಯವಾಗಿ ನಾವು ಬೆತ್ತಲಾಗಲು ಸಂಕೋಚ ಪಡುತ್ತೇವೆ.
Last Updated 22 ನವೆಂಬರ್ 2021, 19:30 IST
ಕ್ಷೇಮ ಕುಶಲ: ಸ್ನೇಹದ ಸೌರಭದಲ್ಲಿ ಬದುಕಿನ ಭರವಸೆ

ದಿನದ ಸೂಕ್ತಿ Podcast: ಸ್ನೇಹದ ಲಕ್ಷಣ

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 22 ಸೆಪ್ಟೆಂಬರ್ 2021, 3:09 IST
ದಿನದ ಸೂಕ್ತಿ Podcast: ಸ್ನೇಹದ ಲಕ್ಷಣ

ದಿನದ ಸೂಕ್ತಿ: ಜೀವನದಲ್ಲಿ ನಿಜವಾದ ಸ್ನೇಹದ ಲಕ್ಷಣ

ಸ್ನೇಹ ಎಂಬುದು ಅವಕಾಶವಾದವಲ್ಲ, ಅದೊಂದು ಹೊಣೆಗಾರಿಕೆ.
Last Updated 21 ಸೆಪ್ಟೆಂಬರ್ 2021, 7:46 IST
ದಿನದ ಸೂಕ್ತಿ: ಜೀವನದಲ್ಲಿ ನಿಜವಾದ ಸ್ನೇಹದ ಲಕ್ಷಣ
ADVERTISEMENT
ADVERTISEMENT
ADVERTISEMENT