NZ vs WI first Test: ವೆಸ್ಟ್ ಇಂಡೀಸ್ಗೆ ಸೋಲು ತಪ್ಪಿಸಿದ ಗ್ರೀವ್ಸ್, ಕೆಮರ್
ಜಸ್ಟಿನ್ ಗ್ರೀವ್ಸ್ (ಔಟಾಗದೇ 202; 388ಎ, 4x19) ಅವರ ಅಮೋಘ ದ್ವಿಶತಕ ಮತ್ತು ಕೆಮರ್ ರೋಚ್ (ಔಟಾಗದೇ 58;233ಎ) ಅವರ ಹೋರಾಟದ ಬಲದಿಂದ ವೆಸ್ಟ್ ಇಂಡೀಸ್ ತಂಡವು ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ನಲ್ಲಿ ಸೋಲಿನ ಅಪಾಯದಿಂದ ಪಾರಾಗಿ ಡ್ರಾ ಸಾಧಿಸಿತು.Last Updated 6 ಡಿಸೆಂಬರ್ 2025, 19:10 IST