ಭಾರತ ವೈದ್ಯನಿಗೆ ಒಂಬತ್ತು ವರ್ಷ ಜೈಲು

ಭಾನುವಾರ, ಮೇ 26, 2019
27 °C

ಭಾರತ ವೈದ್ಯನಿಗೆ ಒಂಬತ್ತು ವರ್ಷ ಜೈಲು

Published:
Updated:

ನ್ಯೂಯಾರ್ಕ್‌: ಕಾನೂನು ಬಾಹಿರವಾಗಿ ಔಷಧಿಗಳನ್ನು ಶಿಫಾರಸು ಮಾಡುತ್ತಿದ್ದ  ಭಾರತದ ವೈದ್ಯ ಪವನ್‌ಕುಮಾರ್‌ ಜೈನ್‌ ಎಂಬುವವರಿಗೆ ಲಾಸ್‌ ಕ್ರೂಸಸ್‌ನ ಫೆಡರಲ್‌ ನ್ಯಾಯಾಲಯ 9 ವರ್ಷ ಶಿಕ್ಷೆ ವಿಧಿಸಿದೆ.

ನವೆಂಬರ್‌ 2009ರಲ್ಲಿ ತಾನು ಸರಿಯಾಗಿ ತಪಾಸಣೆ ನಡೆಸದೆ, ಮಾತ್ರೆ ಬರೆದು ಕೊಟ್ಟಿದ್ದು, ಮಾತ್ರೆ ತೆಗೆದುಕೊಂಡ ಎರಡು ದಿನದಲ್ಲಿ ರೋಗಿ ಉಸಿರಾಟದ ಸಮಸ್ಯೆಯಿಂದ ಮೃತಪಟ್ಟಿರುವುದಾಗಿ ಜೈನ್‌ ಒಪ್ಪಿಕೊಂಡಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !