ವಿಂಡೀಸ್‌ಗೆ ಫ್ಲಾಯ್ಡ್ ಕೋಚ್

ಶನಿವಾರ, ಏಪ್ರಿಲ್ 20, 2019
26 °C

ವಿಂಡೀಸ್‌ಗೆ ಫ್ಲಾಯ್ಡ್ ಕೋಚ್

Published:
Updated:

ಆಂಟಿಗ: ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ  ಕೋಚ್ ರಿಚರ್ಡ್ ಪೈಬಸ್ ಅವರನ್ನು ಕೋಚ್‌ ಹುದ್ದೆಯಿಂದ ಕೆಳಗಿಸಲಾಗಿದ್ದು, ಹಂಗಾಮಿ ಕೋಚ್‌ ಆಗಿ ಫ್ಲಾಯ್ಡ್ ರೈಫರ್‌ ಅವರನ್ನು ನೇಮಿಸಲಾಗಿದೆ.

ವಿಶ್ವಕಪ್‌ ಕ್ರಿಕೆಟ್‌ ಟೂರ್ನಿ ಆರಂಭಕ್ಕೆ ಕೆಲವು ವಾರಗಳು ಬಾಕಿ ಇರುವಾಗ ‘ ಕ್ರಿಕೆಟ್ ವೆಸ್ಟ್‌ಇಂಡೀಸ್’ ಈ ನಿರ್ಧಾರ ಕೈಗೊಂಡಿದೆ. ‌ಕೋಚ್‌ ಹುದ್ದೆಯೊಂದಿಗೆ ತಂಡದ ಆಯ್ಕೆ ಸಮಿತಿಯನ್ನು ಬದಲಿಸಲಾಗಿದ್ದು, ರಾಬರ್ಟ್ ಹೇನ್ಸ್ ಅವರನ್ನು ಸಮಿತಿಯ ಹಂಗಾಮಿ ಮುಖ್ಯಸ್ಥರಾಗಿ ನೇಮಿಸಲಾಗಿದೆ ಎಂದು ಸಿಡಬ್ಲ್ಯೂಐ ಅಧ್ಯಕ್ಷ ರಿಕಿ ತಿಳಿಸಿದ್ದಾರೆ.         

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !